ಲೋಕದರ್ಶನ ವರದಿ
ಬೆಳಗಾವಿ 4: ಬೆಂಗಳೂರು ಸಿಐಡಿ ಪೊಲೀಸ್ ಇನ್ಸ್ಪೆಕ್ಟರರಾಗಿ ಸೇವೆ ಸಲ್ಲಿಸುತ್ತಿರುವ ಜ್ಯೋತಿಲರ್ಿಂಗ ಹೊನಕಟ್ಟಿ ಅವರು ಹಾಡಿದ ಉತ್ತರ ಕನರ್ಾಟಕ ಜನಪದ ಹಾಡುಗಳ ಕಾರ್ಯಕ್ರಮ ದಿ.5 ರಂದು ಬೆಳಿಗ್ಗೆ 9 ಗಂಟೆಗೆ ಬೆಂಗಳೂರು ಚಂದನ ದೂರದರ್ಶನದಲ್ಲಿ ಪ್ರಸಾರವಾಗಲಿದೆ.
ಪೊಲೀಸ್ ಇಲಾಖೆಯಲ್ಲಿದ್ದುಕೊಂಡೆ ಹೊನಕಟ್ಟಿ ಅವರು ಸಾಕಷ್ಟು ಜಾನಪದ ಕಾರ್ಯಕ್ರಮ ನೀಡಿದ್ದಾರೆ, ಈ ಕುರಿತು ಸಿಡಿ ಸಹ ಬಿಡುಗಡೆಗೊಂಡಿದೆ..