ಧಾರವಾಡ ಸರ್ಕಾರಿ ಪ್ರೌಢಶಾಲೆಯಲ್ಲಿ ನಡೆದ ಸರಸ್ವತಿ ಪೂಜೆ ಹಾಗೂ ಬೀಳ್ಕೊಡುವ ಕಾರ್ಯಕ್ರಮ
Saraswati Puja and farewell program held at Dharwad Government High School
ಧಾರವಾಡ 06 : ತಾಯಿಯು ಪ್ರೀತಿ, ತ್ಯಾಗ, ಮತ್ತು ಪೋಷಣೆಯ ಸಾಕಾರ ಮೂರ್ತಿ. "ಮಾತೃ ದೇವೋ ಭವ" ಎಂಬಂತೆ ತಾಯಿ ದೇವರಿಗಿಂತ ಮಿಗಿಲಾದವಳು. ಮಗುವಿನ ಮೊದಲ ಗುರುವಾಗಿ, ಬದುಕಿನ ಪಾಠ ಕಲಿಸಿ, ನಿರಂತರ ಕಾಳಜಿ ಮತ್ತು ಪ್ರೀತಿಯಿಂದ ಬೆಳೆಸುವ ಆಕೆ, ಕುಟುಂಬದ ಬೆನ್ನೆಲುಬಾಗಿದ್ದಾಳೆ. ತಾಯಿಯ ತ್ಯಾಗ ಮತ್ತು ಮಾರ್ಗದರ್ಶನ ಜೀವನದ ಯಶಸ್ಸಿಗೆ ಅಡಿಪಾಯವಾಗಿದೆ. ಧಾರವಾಡ ತಾಲೂಕಿನ ಸರ್ಕಾರಿ ಪ್ರೌಢಶಾಲೆಯಲ್ಲಿ ನಡೆದ ಸರಸ್ವತಿ ಪೂಜೆ ಹಾಗೂ ಬೀಳ್ಕೊಡುವ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ವಿದ್ಯಾರ್ಥಿಗಳಾದ ಅಶ್ವಿನಿ ದ್ಯಾವಣ್ಣವರ ರಾಜೇಶ್ವರಿ ಮೆಟ್ಯಾಳ ಭಾರತಿ ಕುರುವನಕೊಪ್ಪ ಅಕ್ಷತಾ ಘಾಟಿನ ಭಾಗ್ಯಶ್ರೀ ಟವಳಿ ಅಕ್ಷತಾ ಪಾಟೀಲ ಮೇಘಾ ನಾಯ್ಕರ ಚಂದನಾ ಗುಬ್ಬಣ್ಣವರ ಕಾವ್ಯಾ ಕರಿಗೌಡರ ಜ್ಯೋತಿ ಪಾಟೀಲ ಸೌಂದರ್ಯ ಕುರುಬೆಟ್ಟ ಪ್ರೀತಿ ಕುರುನಕೊಪ್ಪ ಯಾಸ್ಮಿನ್ ದೊಡ್ಡಮನಿ ರಾಜೇಶ್ವರಿ ಮಡಿವಾಳರ ಅಮೀನಾ ಕಿಲ್ಲೆದಾರ ಲಕ್ಷ್ಮೀ ಬಾಡದ ವಿನೋದಾ ಬೆಳ್ಳಕ್ಕಿಮಠ ಐಶ್ವರ್ಯ ಕಾಳಿ ಸಹನಾ ಕಮ್ಮಾರ ಕೀರ್ತಿ ಪಾಟೀಲ.
ಹೋಳಿಹಬ್ಬಕ್ಕೆ ಮೆರಗು ತಂದ ರತಿ ಕಾಮನ್ನರ ಮದುವೆ ಕಾರ್ಯಕ್ರಮ : ಲಗ್ನದಲ್ಲಿ ನೂರಾರು ಜನ ಬಾಗಿ
ಹೆಚ್ಚಾದ ಸಂಕೇಶ್ವರ ತಾಲೂಕು ರಚನೆಯ ಕೂಗು : ವೇಲಫೆರ್ ಸಂಘಟನೆಯಿಂದ ಜಿಲ್ಲಾಧಿಕಾರಿಗಳ ಭೇಟಿ, ಮನವಿ
ಬೇಸಿಗೆಯ ಮುನ್ನ ಸಂಕೇಶ್ವರದಲ್ಲಿ ಕುಡಿಯುವ ನೀರಿಗೆ ಹಾಹಾಕಾರ : ಕೊಳವೆ ಬಾವಿಗಳತ್ತ ಅಲೆದಾಡುತ್ತಿರುವ ಜನ
ಸಂಜೀವಿನಿ ಫೌಂಡೇಶನದಿಂದ ಹಳದಿ-ಕುಂಕುಮ ಕಾರ್ಯಕ್ರಮ : ರೋಗಿಗಳ ಆರೈಕೆಯ ಜೊತೆಗೆ ಸ್ವಂತ ಆರೈಕೆ ಕೂಡ ಮಹತ್ವದ್ದು : ಮನೋವೈದ್ಯ ತಜ್ಞೆ ಜಯಲಕ್ಷ್ಮೀ ದೇಸಾಯಿ
ತಲವಾರ್ನಿಂದ ಮಾರಣಾಂತಿಕ ಹಲ್ಲೆ : ಕೊಲೆಗೆ ಯತ್ನ 7 ಜನರ ಬಂಧನ, ಇಬ್ಬರಿಗೆ ಶೋಧ
ತಲವಾರದಿಂದ ಯುವಕನ ಮೇಲೆ ಮಾರಣಾಂತಿಕ ಹಲ್ಲೆ : ಆಸ್ಪತ್ರೆಗೆ ದಾಖಲು, ತ್ವೇಷದ ವಾತಾವರಣ 