ಲೋಕದರ್ಶನ ವರದಿ
ಬೆಳಗಾವಿ : ವಿದ್ಯಾಥಿಗಳು ಬಿ.ಸಿ.ಎ ವಿಭಾಗದ ಉಪಯೋಗ ಪಡೆದುಕೊಳ್ಳಬೇಕು ಹಾಗೂ ತಮ್ಮ ಗುರಿ ಕಡೆಗೆ ಗಮನ ಇರಬೇಕು ಎಂದು ಗೊಗಟೆ ಕಾಲೇಜಿನ ಪ್ರಾಂಶುಪಾಲ ಡಾ. ಎಚ್.ಎಚ್ ವೀರಪ್ಪ ಹೇಳಿದರು.
ನಗರದಲ್ಲಿ ದಿ. 4ರಂದು ಗೊಗಟೆ ಕಾಲೇಜಿನಲ್ಲಿ ನಡೆದ ಬಿ.ಸಿ.ಎ ವಿಭಾಗದ ವತಿಯಿಂದ ಹಮ್ಮಿಕೊಳ್ಳಲಾಗಿದ್ದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು ವಿದ್ಯಾಥಿಗಳಿಗೆ ಸಲಹೆ ನೀಡಿದರು.