ಸಿದ್ದಯ್ಯ ಸ್ವಾಮಿ ಅವರ ಸ್ಮರಣೋತ್ಸವ ಆಚರಣೆ

ಲೋಕದರ್ಶನ ವರದಿ 

ಸಿರುಗುಪ್ಪ06:  ತಾಲೂಕಿನ ಕುಡುದರಹಾಳು ಗ್ರಾಮದ ತಾಯಮ್ಮ ದೇವಿ ಪುಣ್ಯಾಶ್ರಮದಲ್ಲಿ ಆಯೋಜಿಸಿದ ಸಿದ್ದಯ್ಯ ಸ್ವಾಮಿ ಅವರ ಸ್ಮರಣೋತ್ಸವವನ್ನು ತಾಲೂಕು ಪಂಚಾಯತ್ ಸದಸ್ಯ ಕೆಎಂ ವಿಶ್ವನಾಥ ಸ್ವಾಮಿ ಉದ್ಘಾಟಿಸಿದರು ಸಂಸ್ಥೆ ಅಧ್ಯಕ್ಷರಾದ ಡಾ ಶಿವಕುಮಾರ ಸ್ವಾಮಿ ತಾತನವರು ಸರ್ವರನ್ನು ಸ್ವಾಗತಿಸಿ ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈದ ಕಲಾವಿದರನ್ನು ಗೌರವಿಸಿ ಪ್ರಶಸ್ತಿ ಪತ್ರಗಳನ್ನು ನೀಡಿದರೂ ಸಾಂಸ್ಕೃತಿಕ ಕಾರ್ಯಕ್ರಮ ಜರುಗಿದವು ಗ್ರಾಮಸ್ಥರು, ಮುಖಂಡರು, ಭಾಗವಹಿಸಿದ್ದರು.