ಲೋಕದರ್ಶನ ವರದಿ
ಹುಬ್ಬಳ್ಳಿ 05: ಡಾ.ಸ.ಜ.ನಾಗಲೋಟಿಮಠ ಅವರ ವಚನ ವಿಜ್ಞಾನ ಹಾಗೂ ಗಣೇಶ ಅಮೀನಗಡ ಸಂಪದಿಸಿರುವ ಡಾ. ಸ.ಜ.ನಾ ಕುರಿತು ಸ್ಮರಣ ಗ್ರಂಥ ವೈದ್ಯ ಲೋಕದ ನಕ್ಷತ್ರ ಪುಸ್ತಕಗಳನ್ನು ಗದಗ ತೋಂಟದಾರ್ಯ ಮಠದ ಡಾ. ಸಿದ್ಧಲಿಂಗ ಸ್ವಾಮಿಜಿ ಅವರು ಬಿಡುಗಡೆಗೊಳಿಸಿದರು. ಡಾ. ಸ.ಜ.ನಾ ಅವರ ಶಿಷ್ಯರು, ಅಭಿಮಾನಿಗಳು ಪುಸ್ತಕಗಳನ್ನು ಖರೀದಿಸಿ ಸಂಭ್ರಮಿಸಿದ ಕ್ಷಣ. ಖ್ಯಾತ ವೈದ್ಯ, ಲೇಖಕಿ ಡಾ. ವಿಜಯಲಕ್ಷ್ಮಿ ಬಾಳೆಕುಂದ್ರಿ, ಶಾಂತಾ ನಾಗಲೋಟಿಮಠ, ಸಾವಿತ್ರಾ ಮ್ಯಾಗೇರಿಮಠ, ಮಹಾಲಕ್ಷ್ಮಿ ಶೀಲವಂತ, ಬಸವ ಪರಿಸರ ಸಂರಕ್ಷಣಾ ಸಮಿತಿಯ ಕಾರ್ಯದಶರ್ಿ, ಕನರ್ಾಟಕ ಜ್ಞಾನ ವಿಜ್ಞಾನ ಸಮಿತಿಯ ಜಿಲ್ಲಾ ಘಟಕದ ಉಪಾಧ್ಯಕ್ಷ, ಕನರ್ಾಟಕ ವಚನ ಸಾಹಿತ್ಯ ಪರಿಷತ್ನ ಜಿಲ್ಲಾ ಘಟಕದ ಕಾಯರ್ಾಧ್ಯಕ್ಷ, ಗ್ರಂಥಪಾಲಕ ಸುರೇಶ ಡಿ. ಹೊರಕೇರಿ, ಡಾ.ಹರ್ಷವರ್ಧನ ಶಿಲವಂತ, ಡಾ.ನಾಗೇಶಪ್ಪ, ನಾಗರತ್ನ ಅಮೀನಗಡ, ಘಾಟಗೆ, ಡಾ.ವಿ.ಬಿ.ನಿಟಾಲಿ, ಸುಶ್ರುತಾ ಆಸ್ಪತ್ರೆಯ ನಿದರ್ೇಶಕ ಡಾ. ಕಾಡಸಿದ್ಧೇಶ್ವರ ಬ್ಯಾಕೋಡಿ, ಡಾ. ದೀನಬಂಧು ಹಳ್ಳಿಕೇರಿ, ಮುಂತಾದವರು ಇದ್ದರು.