ಲೋಕದರ್ಶನ ಸುದ್ದಿ
ಯಲಬುಗರ್ಾ: ಮಕ್ಕಳು, ಬಾಣಂತಿಯರು ಗಭರ್ಿಣಿಯರು, ಅಪೌಷ್ಠಿಕತೆಯಿಂದ ಮುಕ್ತಿ ಹೊಂದಲು ಸರಕಾರ ಹಲವಾರು ಯೋಜನೆಗಳನ್ನು ಹಮ್ಮಿಕೊಂಡಿದೆ ಇದರ ಸದುಪಯೋಗವನ್ನು ಪಡೆದುಕೊಳ್ಳಬೇಕು ಎಂದು ಅಂಗನವಾಡಿ ಮೇಲ್ವಿಚಾರಕಿ ರೇಣುಕಾ ಕಮತರ ಹೇಳಿದರು.
ತಾಲೂಕಿನ ಚಿಕ್ಕಬನ್ನಿಗೋಳ ಗ್ರಾಮದಲ್ಲಿ ನಡೆದ ಬಿಡಿಡಿಎಸ್ ಸಂಸ್ಥೆ,ಆರೋಗ್ಯ ಇಲಾಖೆ, ಶಿಶು ಅಭಿವೃದ್ಧಿ ಇಲಾಖೆ ಸಹಯೋಗದಲ್ಲಿ ಮಕ್ಕಳಿಗೆ, ಬಾಣಂತಿಯರಿತೆ, ಗಭರ್ಿಣಿಯರು ಪೌಷ್ಠಿಕ ಆಹಾರ ಸೇವನೆಯಿಂದ ಆಗುವ ಉಪಯೋಗವನ್ನು ತಿಳಿಸುವ ಕಾರ್ಯಕ್ರಮದಲ್ಲಿ ಮಾತನಾಡಿದರು.
ಕಾರ್ಯಕ್ರಮದಲ್ಲಿ ಬಿಡಿಡಿಎಸ್ ಸಂಸ್ಥೆಯ ವಗರ್ಿಸ, ಪಾಧರ ಚೌರಪ್ಪ, ಅನಿತಾ ಜೆ.ಹೆಚ್.ಎ, ಮಂಜುನಾಥ ದಿನ್ನಿ, ರಾಜೇಶ್ವರ, ಬಸವಂತಪ್ಪ, ಶಿವಾನಂದ, ಸೇರಿಂತೆ ಇತರರು ಇದ್ದರು