ಲೋಕದರ್ಶನ
ವರದಿ
ಗದಗ 24
: ಜನಸಾಮಾನ್ಯರ ಬದುಕಿಗೆ ಧರ್ಮಸ್ಥಳದ ಧಮರ್ಾಧಿಕಾರಿ ವಿರೇಂದ್ರ ಹೆಗ್ಗಡೆ ಅವರು ಬಹುದೊಡ್ಡ ಕೊಡುಗೆ
ನೀಡಿದ್ದಾರೆ ಎಂದು ಧರ್ಮಸ್ಥಳ
ಗ್ರಾಮಾಭಿವೃದ್ಧಿ ಯೋಜನೆಯ ಹೈದರಾಬಾದ್ ಕನರ್ಾಟಕದ ಪ್ರಾದೇಶಿಕ ನಿದರ್ೇಶಕ ಗಂಗಾಧರ ರೈ ಅವರು ಹೇಳಿದರು.
ನಗರದ ಹಳೇ ಜಿಲ್ಲಾಸ್ಪತ್ರೆಯ
ಆರಣದಲ್ಲಿರುವ ಅನ್ನಪೂಣರ್ೇಶ್ವರಿ ಪ್ರಸಾದ ನಿಯಲದಲ್ಲಿ 1007ನೇ ದಿನ್ ಪ್ರಸಾದ ಸೇವೆಯನ್ನು ಧರ್ಮಸ್ಥಳದ ಧಮರ್ಾಧಿಕಾರಿ ಪೂಜ್ಯ ಡಾ.ವೀರೇಂದ್ರ ಹೆಗಡೆ
ಅವರ 51ನೇ ಪಟ್ಟಾಧಿಕಾರ ಮಹೋತ್ಸವದ
ಅಂಗವಾಗಿ ಹಮ್ಮಿಕೊಂಡ ಕಾರ್ಯಕ್ರಮದಲ್ಲಿ ಅವರು ಮಾತನಾಡಿ, ವಿರೇಂದ್ರ
ಗೆಗಡೆ ಅವರು ಧರ್ಮಸ್ಥಳ
ಗ್ರಾಮಾಭಿವೃದ್ಧಿ ಯೋಜನೆಯ ಮೂಳಕ 4.32 ಲಕ್ಷ ಸಂಘಗಳನ್ನು ಸ್ಥಾಪಿಸಿ ಮಹಿಳೆಯರಿಗೆ,
ಯುವಕರಿಗೆ, ರೈತರಿಗೆ ಹಲವಾರು ಯೋಜನೆಗಳನ್ನು ಜಾರಿಗೆ ತಂದು ಅವರ ಬಾಳಿಗೆ
ಬೆಳಕಾಗಿದ್ದಾರೆ. ಎಲ್ಲರಲ್ಲಿಯೂ ಸಮಾನತೆ ಸಾರುವ ಕ್ಷೇತ್ರ ಧರ್ಮಸ್ಥಳವಾಗಿದೆ ಎಂದು ಹೇಳಿದರು.
ಜಿಲ್ಲಾ ಕೃಷಿ ಇಲಾಖೆಯ ಉಪನಿದರ್ೇಶಕರಾದ
ಸಹದೇವ ಯರಗೊಪ್ಪ ಸನ್ಮಾನಿತರಾಗಿ ಮಾತನಾಡಿ, ಹಸಿವು ಹಾಗೂ ಬಡತನ ಯಾವ
ವಿಶ್ವವಿದ್ಯಾಲಯವು ಕಲಿಸುವದಿಲ್ಲ, ಹಸಿವು ಬಡತನವನ್ನು ಅನುಭವಿಸಿದವರು ಮಾತ್ರ ಇಂತಹ ಸಮಾಜಮುಖಿ ಸೇವೆ
ಮಾಡಲು ಸಾಧ್ಯವಿದೆ. ಈಗಲೂ
ಜಗತ್ತಿನ 750 ಕೋಟಿ ಜನಸಂಖ್ಯೆಯಲ್ಲಿ
ಸುಮಾರು 80 ಕೋಟಿ ಜನರು ಹಸವಿನಿಂದ
ಬಳಲುತ್ತಿದ್ದಾರೆ ಅದ್ದರಿಂದ ಆಹಾರವನ್ನು ಕೆಡಿಸದೇ ಇತರರೊಂದಿಗೆ ಹಂಚಿಕೊಂಡು ಬದುಕಬೇಕು ಎಂದು ಹೇಳಿದರು.
ಜನ ಜಾಗೃತಿ ವೇದಿಕೆ ಜಿಲ್ಲಾಧ್ಯಕ್ಷ ಎಚ್ ಪಿ ಅಸೂಟಿ
ಅವರು ಮಾತನಾಡಿ, ಪ್ರತಿದಿನ ಬರಿ 5 ರೂಗಳಿಗೆ ಆಹಾರ ನೀಡುವುದು ಸರಳವಾದ
ಕೆಲಸವಲ್ಲ ಅಂತಹ ಸೇವೆ ಮಾಡುತ್ತಿರುವ
ಪ್ರಸಾದ ನಿಲಯದ ಸಂಘಟಿಕ ಕಾರ್ಯ ಶ್ಲಾಘನೀಯ ಈ ಸೇವೆ ನಿರಂತರವಾಗಿ
ನಡೆದು ಬರಲಿ ಎಂದು ಹೇಳಿದರು.
ಜನ ಜಾಗೃತಿ ವೇದಿಕೆ
ಸದಸ್ಯರಾದ ಜಯದೇವ ಭಟ್, ಕಿಶನ್
ಮೆಹರವಾಡೆ, ಧರ್ಮಸ್ಥಳ
ಗ್ರಾಮಾಭಿವೃದ್ಧಿ ಯೋಜನೆ ಜಿಲ್ಲಾ ನಿದರ್ೇಶಕ ಶಿವಾನಂದ ಆಚಾರ, ತಾಲೂಕ ಅಧಿಕಾರಿ ಸುಕೇಶ್, ಪ್ರಸಾದ ನಿಲಯದ ಉಪಾಧ್ಯಕ್ಷ ಮಂಜುನಾಥ ಭಗವತಿ, ಪದಾಧಿಕಾರಿಗಳಾದ ಗುರುಮೂತರ್ಿ ಮರಿಗುದ್ದಿ, ಶೈಲಜಾ
ಕೋಡಿಹಳ್ಳಿ, ಸುಭದ್ರಾ ನೀಲಪ್ಪನವರ, ಸೇವಾಕರ್ತರಾದ ಭಗವಂತ ಘೋಡಕೆ ಸೇರಿದಂತೆ
ಮುಂತಾದವರು ಉಪಸ್ಥಿತರಿದ್ದರು. ಕಾಯರ್ಾಧ್ಯಕ್ಷ
ಮಂಜುನಾಥ ಬಮ್ಮನಕಟ್ಟಿ ಅವರು ಸ್ವಾಗತಿಸಿ, ಕಾರ್ಯಕ್ರಮ
ನಿರೂಪಿಸಿದರು. ನಿದರ್ೇಶಕ ವೆಂಕಟೇಶ ಇಮರಾಪೂರ ವಂದಿಸಿದರು.