ಮನೆ ಮನೆಯಲ್ಲಿ ವಾಲ್ಮೀಕಿ ಜಯಂತಿ

ಮಹಾಲಿಂಗಪುರ: ಮಹಷರ್ಿ ವಾಲ್ಮೀಕಿ ಜಯಂತಿ ನಿಮಿತ್ಯ ಪಟ್ಟಣದ ವಾಲ್ಮೀಕಿ ಸಮುದಾಯದ ಪ್ರತಿಯೊಬ್ಬರು ತಮ್ಮ ತಮ್ಮ ಮನೆಗಳಲ್ಲಿ ಪರಿವತರ್ೆನೆಯ ಹರಿಕಾರ ವಾಲ್ಮೀಕಿಯ ಭಾವಚಿತ್ರ ಪೂಜೆಮಾಡಿ, ಅಕ್ಕಪಕ್ಕದವರಿಗೆ ಸಿಹಿ ಹಂಚುವ ಮೂಲಕ ಶೃದ್ಧಾಭಕ್ತಿಯಿಂದ ಆಚರಿಸಿದರು. ಭೀಮವ್ವ ಭೀ. ಪಾಟೀಲ, ರಾಜು ಭೀ.ಪಾಟೀಲ ಸೇರಿದಂತೆ ಹಲವರು ಇದ್ದರು.