ಸಂಕೇಶ್ವರ 14: ಶ್ರೀ ದುರ್ಗಾ ಮಾತಾ ಕ್ರೆಡಿಟ್ ಸೌಹಾರ್ದ ಸಂಘ ನಿ,, ಸಂಕೇಶ್ವರ, ಇದರ ನೂತನ ಅಧ್ಯಕ್ಷರಾಗಿ 6 ಬಾರಿಗೆ ಶ್ರೀ ರಾಜೇಂದ್ರ ಅಣ್ಣಾ ಮಲಗೌಡ ಪಾಟೀಲ ಹಾಗೂ ಉಪಾಧ್ಯಕ್ಷರಾಗಿ 3 ಬಾರಿಗೆ ಬಸವರಾಜ (ತಾತ್ಯಾ) ವೀರಭದ್ರಾ್ಪ ಬಾಗಲಕೋಟಿ ಯವರು ಅವಿರೋಧವಾಗಿ ಆಯ್ಕೆ ಆಗಿರುತ್ತಾರೆ