ಸವದತ್ತಿ ತಾಲೂಕಿನ ಚಿಕ್ಕುಂಬಿ ಗ್ರಾಮದಲ್ಲಿ ಶ್ರೀಶೈಲ ಮಲ್ಲಿಕಾರ್ಜುನ ದೇವಸ್ಥಾನಕ್ಕೆ ಪಾದಯಾತ್ರೆ
ಉಗರಗೋಳ 12 : ಸವದತ್ತಿ ತಾಲೂಕಿನ ಚಿಕ್ಕುಂಬಿ ಗ್ರಾಮದಲ್ಲಿ ಶ್ರೀಶೈಲ ಮಲ್ಲಿಕಾರ್ಜುನ ದೇವಸ್ಥಾನಕ್ಕೆ ಪಾದಯಾತ್ರೆಗೆ ತೇರಳಲು, 15ನೇ ವರ್ಷದ ಕಂಬಿಯಾತ್ರೆಗೆ ಬುಧವಾರ ರಂದು ಚಾಲನೆ ನೀಡಲಾಯಿತು. ರುದ್ರಯ್ಯ ಹಿರೇಮಠ, ನಿಂಗನಗೌಡ ಸಂಗನಗೌಡ್ರ, ಉಮೇಶ ಮೇನಶಿನಕಾಯಿ, ಚಂದ್ರಶೇಖರ ಬಡಿಗೇರ, ಡಿ ಕೆ ಪಾಟೀಲ, ರುದ್ರಗೌಡ ಸಂಗನಗೌಡ್ರ, ಎಸ್ ಕೆ ಪಾಟೀಲ, ಗಂಗಪ್ಪ ಶಿರಸಂಗಿ, ಮಾಂತಯ್ಯ ಮಠಪತಿ ಹಾಗೂ ಮಹಿಳಿಯರು ಮತ್ತು ಗ್ರಾಮಸ್ಥರು ಇದ್ದರು.