ನಾಳೆ ಕಥಾಮೃತ ಪುರಾಣ ಪ್ರವಚನ

ರಾಣೇಬೆನ್ನೂರು28:  ಸುಕ್ಷೇತ್ರ ತಾಲೂಕಿನ ಖಂಡೇರಾಯನಹಳ್ಳಿಯ ಸಿದ್ಧಾರೂಢ ಮಠದಲ್ಲಿ ಆ.30 ರಂದು ಬೆಳಿಗ್ಗೆ 10.30ಕ್ಕೆ ಶ್ರೀಸದ್ಗುರು ಸಿದ್ಧಾರೂಢರ ಕಥಾಮೃತ ಪುರಾಣ ಪ್ರವಚನ ಮಂಗಲೋತ್ಸವವು ಶ್ರೀಮಠದ ಪೀಠಾಧಿಪತಿ ನಾಗರಾಜಾನಂದ ಶ್ರೀಗಳ ಸಾನಿಧ್ಯದಲ್ಲಿ ನಡೆಯಲಿದೆ.

    ಅಂದು ಮುಂಜಾನೆ 7:00ರಿಂದ 9:00 ರವರೆಗೆ ಶ್ರೀಸದ್ಗುರು ಸಿದ್ಧಾರೂಢರ ಮೂತರ್ಿಗೆ ಅಭಿಶೇಕ, ಬಿಲ್ವಾರ್ಚನೆ, ವಿವಿಧ ಹೂವುಗಳಿಂದ ಅಲಂಕಾರ, ವಿಶೇಷ ಧಾಮರ್ಿಕ ಪೂಜೆಗಳು ನಡೆಯಲಿವೆ, ಅಂದು ಬೆಳಿಗ್ಗೆ 10.30ಕ್ಕೆ ಶ್ರೀಸದ್ಗುರು ಸಿದ್ಧಾರೂಢರ ಕಥಾಮೃತ ಪುರಾಣ ಪ್ರವಚನ ಮಂಗಲೋತ್ಸವವು ನಡೆಯಲಿದೆ. ನಂತರ ಮಹಾಪ್ರಸಾದ ಜರುಗಲಿದೆ, ಸದ್ಭಕ್ತರು ಈ ಪುಣ್ಯಮಯ ಸತ್ಸಂದಲ್ಲಿ ಪಾಲ್ಗೊಂಡು ಸಿದ್ಧಾರೂಢರ ಕೃಪೆಗೆ ಪಾತ್ರರಾಗಬೇಕೆಂದು ಟ್ರಸ್ಟ್ ಕಮೀಟಿ ಪ್ರಕಕಟಣೆಯಲ್ಲಿ ತಿಳಿಸಿದೆ.