ಲೋಕದರ್ಶನ ವರದಿ
ಹೂವಿನಹಡಗಲಿ30: ಸ್ಥಳೀಯ ಮಲ್ಲಿಗೆ ಸಭಾಂಗಣದಲ್ಲಿ ಆಯೋಜಿಸಿದ್ದ ಕಾರ್ಯನಿರತ ಪತ್ರರ್ತರ ಸಂಘ ತಾಲೂಕು ಘಟಕದ ಪತ್ರಿಕಾ ದಿನಾಚಾರಣೆಯಲ್ಲಿ ಭ್ರಷ್ಟ ವ್ಯವಸ್ಥೆಯ ವಿರುದ್ದ ನಿಸ್ವಾಥರ್ಿಯಾಗಿ ಹೊರಾಡಬೆಕಾಗುತ್ತದೆ ಆತನಿಗೆ ಯಾವಯದೆ ಸೇವಾ ಭದ್ರತೆ ಅಥವಾ ವಿಶೇಷ ಅಧಿಕಾರವಾಗಲಿ ಇಲ್ಲಾ ಅಗತ್ಯ ಸೌಲಭ್ಯಗಳಿಂದ ವಂಚಿತರಾಗುತ್ತಿದ್ದಾರೆ.
ಕನಿಷ್ಠ ಪಕ್ಷ ಮೂಲಭೂತ ಸೌಕರ್ಯಗಳನ್ನು ಸರಕಾರ ನೀಡಬೆಕು ಮತ್ತು ಸರಕಾರದ ಹಾಗೂ ಸಮಾಜದಲ್ಲಿ ಒರೆ ಕೊರೆಗಳನ್ನು ತಿದ್ದುವ ಜವಾಬ್ದಾರಿ ಪತ್ರಕರ್ತರ ಮೇಲೆ ಇದೆ ಪತ್ರಿಕಾ ವೃತ್ತಿವು ಮುಳ್ಳಿನ ಹಾಸಿಗೆ ಇದ್ದಂತೆ ಭಷ್ಟಾಚಾರ ನ್ಯಾಯ ಅನ್ಯಾಯಗಳ ವಿರುದ್ದ ಬೆಳಕು ಚೆಲ್ಲುವಂತಹ ಕೆಲಸ ಪತ್ರಕರ್ತನ ಕೆಲಸವಾಗಿದೆ ಎಂದು ಬಳ್ಳಾರಿ ಬೆಳಗಾಯಿತು ಪತ್ರಿಕೆಯ ಸಹ ಸಂಪಾದಕರಾದ ಅನುಪ್ ಕುಮಾರ ಮಾತನಾಡಿದರು
ಇದೇ ಸಂದರ್ಭದಲ್ಲಿ ಕಣ್ಣು ಪತ್ರಿಕೆಯ ಸಂಪಾದಕ ಟಿ ಶಿವಕುಮಾರ ಮಾತನಾಡಿ ಸರಕಾರ ಪತ್ರಕರ್ತರಿಗೆ ಕನಿಷ್ಟ ಸೌಲಬ್ಯಗಳನ್ನು ನೀಡಬೆಕು ಆರೊಗ್ಯವಿಮೆ ಅಪಘಾತ ವಿಮೆಗಳಂತಹ ಸೌಕರ್ಯಗಳನ್ನು ಸರಕಾರ ನೀಡಬೆಕು ಆಳುವ ಸರಕಾರಗಳು ತಮ್ಮ ಸ್ವಾರ್ಥಕ್ಕಾಗಿ ಟಿವಿ ಪತ್ರಿಕೆಗಳ ಮಾಲಿಕರಾಗುತ್ತಿದ್ದಾರೆ ಎಲ್ಲರು ಒಂದಾಗಿ ನಮ್ಮ ಹಕ್ಕನ್ನು ಹೋರಾಟದ ಮೂಲಕ ಪಡೆಯುಂತಾಗಿದೆ ಒಬ್ಬ ಪತ್ರಕರ್ತ ಯೋಧನಿದ್ದಂತೆ ಸಮಾಜ ರಕ್ಷಿಸುವ ಕೆಲಸ ಪತ್ರಕರ್ತರ ಮೇಲೆದೆ ಎಂದು ಮಾತನಾಡಿದರು.
ಕಾರ್ಯಕ್ರಮದಲ್ಲಿ ಗವಿಮಠದ ಡಾ ಹಿರಿಶಾಂತವೀರ ಸ್ವಾಮಿಜಿ ಸಾನಿದೈ ವಹಿಸಿದ್ದರು ಸಮಾಜ ಸೇವಕರಾದ ಓದೋ ಗಂಗಪ್ಪ ಬ್ಲಾಕ್ ಕಾಂಗ್ರೇಸ್ ಅಧ್ಯಕ್ಷ ಎಂ ಪರಮೇಶ್ವರಪ್ಪ ಜಿ ಬುಳ್ಳಪ್ಪ ಎಐಟಿಯುಸಿಯ ಕಾಂ ಎನ್ ಮಂಜುಳಾ ರೈತ ಸಂಘದ ಅಧ್ಯಕ್ಷ ಅಂಚೆ ಮಂಜುನಾಥ ಚಿತ್ರನಟ ಧನಂಜಯ್ಯ ಅಬ್ದುಲ್ ತಜಾಕ್ ನದಾಪ್ ಅತಿಥಿಗಳಾಗಿ ಭಾಗವಹಿಸಿದ್ದರು
ಸಮಾಜದ ವಿವಿಧ ರಂಗಗಳಲ್ಲಿ ಸಾಧನೆ ಗೈದ ಕಲಾವತಿ ಹವಾಲ್ದಾರ ಸಂಗೀತ ಕ್ಷೇತ್ರ, ಎಸ್ ನಿಂಗರಾಜ ಮಾಧ್ಯಮ ಕ್ಷೇತ್ರ. ಊಳಿಗದ ಲಲಿತಮ್ಮ ಪ್ರಗತಿಪರ ರೈತರು, ಎಂಟಮನಿ ಯಮುನಪ್ಪ ಪೌರ ಕಾಮರ್ಿಕರು, ದೊಡ್ಡಮನಿ ರಾಜಾಸಾಬ್ ಕೃಷಿ ಕ್ಷೇತ್ರ ಇವರನ್ನು ಸನ್ಮಾನಿಸಲಾಯಿತು
ಪ್ರಕಾಶ ಜೈನ್ ಸಂಗಡಿಗರು ಪ್ರಾಥರ್ಿಸಿದರು ಹಲಗಿ ಸುರೇಶ ಸ್ವಾಗತಿಸಿದರು ಬಿಚ್ಚುಗತ್ತಿ ಖಾಜಾಹುಸೇನ್ ವಂದಿಸಿದರು ಡಾ ಎಂ ಪಿ ಎಂ ಮಂಜುನಾಥ ವಿಶೇಷ ಉಪಾನ್ಯಾಸ ನಿಡಿದರು ಎಂ ಚಿದಾನಂದ ಎಂ ದಯಾನಂದ ಕಾರ್ಯಕ್ರಮ ನಿರ್ವಹಿಸಿದರು