ವಿಜಯ್ ಅಗಡಿ ಮಾರ್ಷಲ್ ಆಟ್ಸರ್್ ಕರಾಟೆ ಪಟುಗಳ ಸಾಧನೆ

ಲೋಕರ್ಶನವರದಿ

ರಾಣೇಬೆನ್ನೂರ 06- ಕೇರಳ ರಾಜ್ಯದ ವಯ್ನಾಡ್ ಕಾಲ್ಪೇಟ್ಟದಲ್ಲಿ ಇತ್ತೀಚಗೆ ನಾಲ್ಕುದಿವಸಗಳ ಕಾಲ ಬ್ಲಾಕ್ಬೆಲ್ಟ್ ಪರೀಕ್ಷಾ ಕಾರ್ಯವು ನಡೆಯಿತು.  ಆರಂಭದಿಂದಲೂ ಸಾಧನೆ ಮೆರೆದು ರಾಜ್ಯಕ್ಕೆ ಕೀತರ್ಿ ತಂದ ಸ್ಥಳೀಯ ವಿಜಯ್ ಅಗಡಿ ಮಾರ್ಷಲ್ ಆಟ್ಸರ್್ ಕ್ಲಬ್ನ ಕರಾಟೆ ಪಟುಗಳು ಎಂದಿನಂತೆ ಪರೀಕ್ಷೆಯಲ್ಲಿ ಉತ್ತೀರ್ಣರಾಗಿ ಪುನ: ಸಾಧನೆ ಮೆರೆದಿದ್ದಾರೆ.  

ರಾಷ್ಟ್ರ ಮಟ್ಟದ ಜಪಾನ್ ಕೆನ್ಯು ರಿಯೂ ಕರಾಟೆ ಡೋ ಇಂಡಿಯ ಇವರು ಸದರಿ ಸ್ಪದರ್ೇಯನ್ನು ಆಯೋಜಿಸಿದ್ದರು.  ರಾಷ್ಟ್ರಮಟ್ಟದಲ್ಲಿ ನಡೆದ ಈ ವಿಶೇಷ ಬ್ಲಾಕ್ ಬೆಲ್ಟ್ ಪರೀಕ್ಷಾ ಶಿಬಿರದಲ್ಲಿ  ಕನರ್ಾಟಕ ರಾಜ್ಯದಿಂದ ಪ್ರತಿನಿಧಿಸಿದ್ದ,  ವಿಜಯ್ ಅಗಡಿ ಮಾರ್ಷಲ್ ಆಟ್ಸರ್್ ಕ್ಲಬ್ನ ಕರಾಟೆ ಪಟುಗಳು ಪರೀಕ್ಷೆಯಲ್ಲಿ ಉತ್ತೀರ್ಣರಾಗಿದ್ದಾರೆ.     

ಮುಖ್ಯ ಪರೀಕ್ಷಕರಾಗಿ ಕೋಶಿ ಗಿರೀಶ್ ಪೆರುಮತಟ್ಟ, ರೆನ್ಶಿ ಸುನೀಲಕುಮಾರ ಮತ್ತು ರೆನ್ಶಿ ಅಬ್ದುಲ್ ಲತೀಫ್ ಪಾಲ್ಗೊಂಡಿದ್ದರು.  ಇದೇ ಸಂದರ್ಭದಲ್ಲಿ ತರಬೇತುದಾರರಾದ ವಿಜಯ್ ಅಗಡಿ, ಶಿಹಾನ್ ವಿಜಯ ಅಗಡಿ ಅವರು 5ನೇ ಡಿಗ್ರೀ ಬ್ಲಾಕ್ ಬೆಲ್ಟ್ ಮತ್ತು ಸಹ ತರಬೇತುದಾರ ಸೆನ್ಸೈ ನಾಗರಾಜ್ ಸುಣಗಾರ 2ನೇ ಡಿಗ್ರೀ ಬ್ಲಾಕ್ ಬೆಲ್ಟ್ ಪಡೆದು ತಮ್ಮ ಗುರಿ ಸಾಧಿಸಿದ್ದಾರೆ. 

         1ನೇ ಡಿಗ್ರಿ : ಪ್ರೀತಮ. ಪಿ. ಕೆ., ಶುಭಂ. ಎಸ್.ಪಿ., ರೋನಕ್. ಪಿ. ಕೆ., ಆರುಷ. ಪಿ. ಪಿ., ನೇಹಾ. ಆರ್. ಎಸ್., ದೀಪಿಕಾ. ಆರ್. ಎಸ್., ಪ್ರಾರ್ಥನಾ. ಎಂ. ಹೆಚ್,  ಸುಮಿತ್. ಎಸ್. ಎನ್, ರಘುನಂದನ. ಜಿ. ಜಿ., ಇಷರ್ಾದ. ಎ.ಎಂ., ಗಣೇಶ. ಎಂ. ಹೆಚ್. ಉತ್ತೀರ್ಣರಾದ ಸಾಧಕ ವಿದ್ಯಾಥರ್ಿಗಳು. 

       ತರಬೇತಿಯಲ್ಲಿ: ಚಂದನಾ. ಜಿ. ಎನ್., ರಕ್ಷಿತ್. ಡಿ. ಪಿ., ಅರುಣ. ಸಿ. ಬಿ., ಸಾಗರ. ಎಮ್. ಎ. ಮತ್ತು ಹಷರ್ಾ. ಎಫ್. ಎಂ. ಇವರು ತರಬೇತಿ ಪಡೆದವರಾಗಿದ್ದಾರೆ.