ಲೋಕದರ್ಶನ ವರದಿ:-
ಮುಧೋಳ:6:-ಸ್ಥಳೀಯ ಸ್ಯಾಮುವೆಲ್ ಮೆಮೋರಿಯಲ್ ಆಂಗ್ಲ ಮಾಧ್ಯಮ ಶಾಲೆಯ ಪ್ರಾಥಮಿಕ ವಿಭಾಗದ ಬಾಲಕ/ಬಾಲಕಿಯರು ಕ್ಲಸ್ಟರ ಮಟ್ಟದ ಕ್ರೀಡಾ ಕೂಟದಲ್ಲಿ 100 ಮೀ ಓಟದಲ್ಲಿ ದುರುಪಸಿಂಗ್ ಸಿಖ್ ಪ್ರಥಮ, ಸುಜೀತ ಯಾದವ ದ್ವಿತೀಯ, ಕೀತರ್ಿ ಚಂದನಶಿವ ಪ್ರಥಮ, ಪೂವರ್ಿ ಬೆಳ್ಳುಬ್ಬಿ ದ್ವಿತೀಯ, 200 ಮೀ ಓಟದಲ್ಲಿ ದುರುಪಸಿಂಗ್ ಸಿಖ್ ಪ್ರಥಮ, 400 ಮೀ ಓಟದಲ್ಲಿ ಸುಜೀತ ಯಾದವ ಪ್ರಥಮ, ಶಾಟ್ ಪುಟ್ದಲ್ಲಿ ಮಹಮ್ಮದ ಕೈಫ ವಸ್ತಾದ ತೃತೀಯ, ಭವಾನಿ ಕರಿಗೌಡರ ತೃತೀಯ, ರಿಲೇಯಲ್ಲಿ ದುರುಪ ಸಿಂಗ್ ಸಿಖ್, ಸುಜೀತ ಯಾದವ, ಶ್ರೀನಿವಾಸ ಕುಂದರಗಿ, ಮಹಮ್ಮದ ಕೈಪ್ ವಸ್ತಾದ ಪ್ರಥಮ, ಬಾಲಕೀಯರ ವಿಭಾಗದ ರಿಲೇಯಲ್ಲಿ ಕೀತರ್ಿ ಚಂದನಶಿವ, ಪೂವರ್ಿ ಬೆಳ್ಳುಬ್ಬಿ, ಸೃಷ್ಠಿ ಸಿಂಧೆ, ಪ್ರಿಯಂಕಾ ಬ್ಯುವಟೆ ಪ್ರಥಮ, ಉದ್ದಜಿಗಿತ ಹಾಗೂ ಎತ್ತರ ಜಿಗಿತಗಳಲ್ಲಿ ಸುಜೀತ ಯಾದವ ಪ್ರಥಮ, ಬಾಲಕೀಯರು ವ್ಹಾಲಿಬಾಲ್ ಹಾಗೂ ಥ್ರೋಬಾಲ್ದಲ್ಲಿ ಪ್ರಥಮಸ್ಥಾನ ಪಡೆದಿದ್ದಾರೆ.
ಪ್ರೌಢ ವಿಭಾಗದಲ್ಲಿ 100 ಮೀಟರ ಓಟದಲ್ಲಿ ಅಖಿಲೇಶ ಸಾವಳಗಿ ಪ್ರಥಮ, ಸುನೀಲ ಪೂಜಾರ ದ್ವಿತೀಯ, 200 ಮೀಟರ ಓಟದಲ್ಲಿ ಅಖಿಲೇಶ ಸಾವಳಗಿ ಪ್ರಥಮ, ಅಂಕಿತ ಸಾವಳಗಿ ದ್ವಿತೀಯ, 400 ಮೀಟರ ಓಟದಲ್ಲಿ ಸುನೀಲ ಪೂಜಾರ ಪ್ರಥಮ, 800 ಮೀಟರ ಓಟದಲ್ಲಿ ವಿಶಾಲ ಯಾದವ ಪ್ರಥಮ, ನಿಖಿಲ ಅಂಗಡಿ ದ್ವಿತೀಯ, 1500 ಮೀ ಓಟದಲ್ಲಿ ಅಶ್ವತ ಮಾಚಕನೂರ ತೃತೀಯ, ಶಾಟ್ ಪುಟ್ನಲ್ಲಿ ನಜೀರ ನದಾಫ ದ್ವಿತೀಯ, ಅನನ್ಯಾ ನಾಗವೇಕರ ದ್ವಿತೀಯ, ಎತ್ತರ ಜಿಗಿತದಲ್ಲಿ ವಿಶಾಲ ಯಾದವ ಪ್ರಥಮ, ದಿವ್ಯಾ ಆಲಗೂರ ದ್ವಿತೀಯ, ಉದ್ದ ಜಿಗಿತದಲ್ಲಿ ವಿಶಾಲ ಯಾದವ ಪ್ರಥಮ, ಬಾಲಕೀಯರ ರಿಲೇಯಲ್ಲಿ ಮಧು ಜೈನರ, ನಿಖಿತಾ, ದಿವ್ಯಾ, ಕಾವೇರಿ ತೃತೀಯ ಸ್ಥಾನ, ಬಾಲಕರ ರಿಲೇಯಲ್ಲಿ ಅಖಿಲೇಶ ಸಾವಳಗಿ, ಅಂಕಿತ ಸಾವಳಗಿ, ಸುನೀಲ ಪುಜಾರ, ನಿಖಿಲ ಪ್ರಥಮ ಸ್ಥಾನ ಪಡೆದಿದ್ದಾರೆ.
ಬಾಲಕರ ವ್ಹಾಲಿಬಾಲ್ ಪ್ರಥಮ ಜಯಗಳಿಸಿದ ಈ ಎಲ್ಲಾ ಸ್ಪಧರ್ಾಳುಗಳಿಗೆ ಹಾಗೂ ಮಾರ್ಗದರ್ಶನ ನೀಡಿದ ಕೋಚ್ ಮತ್ತು ದೈಹಿಕ ಶಿಕ್ಷಕರಾದ ಶಿವಾನಂದ ಕನಕಪ್ಪಗೋಳ, ವಿಠ್ಠಲ ಮಾದರ ಹಾಗೂ ಜಗದೀಶ ವಡ್ಡರ ಇವರಿಗೆ ಸ್ಯಾಮುವೆಲ್ ಸಂಸ್ಥೆಯ ಸಂ.ಚೇರಮನ್ರಾದ ಮಾರ್ಗರೇಟ್, ಅಧ್ಯಕ್ಷರಾದ ವಿಜಯ ತೇಗೂರ, ನಿದರ್ೇಶಕರಾದ ವಿಕ್ಕಿಸರ್ ಹಾಗೂ ಜ್ವಾಯಿಸ್ ಮೇಡಂ ಹಾಗೂ
ಪ್ರಾಚಾರ್ಯ ಮಹಾಂತೇಶ ವಡ್ಲಿ, ಮುಖೋಪಾಧ್ಯಾಯರಾದ ಮಹಾದೇವ ನಾವ್ಹಿ ಹಾಗೂ ಶಿಕ್ಷಕರು ಅಭಿನಂದಿಸಿದ್ದಾರೆ.