ಲೋಕದರ್ಶನ ವರದಿ
ಸಿರುಗುಪ್ಪ 03:ಎಸ್ಎಸ್ಎಲ್ಸಿ ವಿದ್ಯಾಥರ್ಿಗಳಿಗೆ ಮಹತ್ವದ ಮೈಲುಗಲ್ಲು ಭವಿಷ್ಯದ ಬದುಕನ್ನು ನಿರ್ಧರಿಸುವ ಮುಖ್ಯ ಘಟ್ಟವಾಗಿದೆ ಎಂದು ಸರ್ಕಲ್ ಇನ್ಸ್ಪೆಕ್ಟರ್ ಆಫ್ ಪೊಲೀಸ್ ಮೌನೇಶ್ ಮಾಲಿ ಪಾಟೀಲ ಹೇಳಿದರು. ಸಿರುಗುಪ್ಪ ನಗರದ ಸರಕಾರಿ ಮೆಟ್ರಿಕ್ ಪೂರ್ವ ಬಾಲಕರ ನಿಲಯ
ನಂಬರ್1 ತಾಲ್ಲೂಕು ಕ್ರೀಡಾಂಗಣದಲ್ಲಿ ಕನರ್ಾಟಕ ಸಕರ್ಾರ ಸಮಾಜ ಕಲ್ಯಾಣ ಇಲಾಖೆಯು ಎಸ್ಎಸ್ಎಲ್ಸಿ ವಿದ್ಯಾಥರ್ಿಗಳಿಗೆ ಆಯೋಜಿಸಿದ್ದ ಪರೀಕ್ಷಾ ಪೂರ್ವ ತರಬೇತಿ ಕಾಯರ್ಾಗಾರವನ್ನು ಹಸಿರು ಗಿಡಕ್ಕೆ ನೀರು ಹಾಕುವ ಮೂಲಕ ಉದ್ಘಾಟಿಸಿ ಮಾತನಾಡಿ ವಿದ್ಯಾಥರ್ಿಗಳು ಕನ್ನಡ ವಿಜ್ಞಾನ ಇಂಗ್ಲಿಷ್ ಗಣಿತ ಪರೀಕ್ಷೆ ಎದುರಿಸುವ ಅಭ್ಯಾಸ ಭಯ ನಿವಾರಣೆ ಜಾಗೃತಿಯನ್ನುಂಟು ಮಾಡಿ ಪರೀಕ್ಷೆ ಬರೆಯಲು ಭಯ ಬೇಡ ಎಂದರು ಗ್ರೇಡ್2 ತಹಶೀಲ್ದಾರ್ ಪಿ ಮಲ್ಲೇಶಪ್ಪ ಮುಖ್ಯ ಅತಿಥಿಗಳಾಗಿ ಮಾತನಾಡಿದರು.
ಕಾಯರ್ಾಗಾರದ ಅಧ್ಯಕ್ಷತೆ ವಹಿಸಿದ ಸಮಾಜ ಕಲ್ಯಾಣ ಇಲಾಖೆ ಗ್ರೇಡ್2 ಸಹಾಯಕರಾದ ಶಾಶಾ ಮೊದಿನ್ ಸಾಬ್ ಅವರು ಮಾತನಾಡಿ ಸ್ಪಧರ್ಾತ್ಮಕ ಪರೀಕ್ಷೆ ಪರೀಕ್ಷೆ ತಯಾರಿ ಪರೀಕ್ಷೆ ಎದುರಿಸುವುದು ಹೇಗೆ ಅನಗತ್ಯ ಭಯ ಬೇಡ ಧೈರ್ಯವಾಗಿ ಬರೆಯಿರಿ ಸಹಜವಾದ ಶಿಕ್ಷಣ ವಾತಾವರಣದಲ್ಲಿ ಆಟ ಊಟ ಹಾಡು ಪಾಠಗಳ ವಿದ್ಯಾಭ್ಯಾಸದ ಮೂಲಕ ಕಲಿಕಾ ಸಾಮಥ್ರ್ಯದಿಂದ ಮನೋವಿಕಾಸಕ್ಕೆ ಸಹಕಾರಿ ಪಾಲಕ ಪೋಷಕರು ಮಕ್ಕಳನ್ನು ಸಕರ್ಾರಿ ಶಾಲೆಗಳಲ್ಲಿ ದಾಖಲಿಸಬೇಕು ಎಂಸರು.
ಲೋಕ ಶಿಕ್ಷಣ ನಿದರ್ೆಶನಾಲಯ ಸಾಕ್ಷರತಾ ಮಿಷನ್ ಪ್ರಾಧಿಕಾರ ಸದಸ್ಯರು ಸಾಮಾಜಿಕ ಕಾರ್ಯಕರ್ತರಾದ ಎ ಅಬ್ದುಲ್ ನಬಿ ಅವರು ಸ್ವರಚಿತ ಭಾವೈಕ್ಯತೆ ಹಾಡನ್ನು ಮಕ್ಕಳ ಜೊತೆಯಲ್ಲಿ ಧ್ವನಿಗೂಡಿಸಿ ಹಾಡಿದರು.
ಡಾ.ಬಿ.ಆರ್ ಅಂಬೇಡ್ಕರ್ ಸಂಘದ ಅಧ್ಯಕ್ಷ ಕೊಡ್ಲೆ ಮಲ್ಲಿಕಾಜರ್ುನ ಅವರು ಭಾರತ ಸಂವಿಧಾನದ ಬಗ್ಗೆ, ಪತ್ರಕರ್ತರ ಸಂಘ ಜಿಲ್ಲಾ ಅಧ್ಯಕ್ಷರು ಬಂಗ್ಲೆ ಮಲ್ಲಿಕಾಜರ್ುನ ನಾಯಕತ್ವದ ಕುರಿತು,ತಾಲ್ಲೂಕು ದೈಹಿಕ ಶಿಕ್ಷಣ ಅಧಿಕಾರಿ ವಿಜಯರಂಗಾರೆಡ್ಡಿ ವ್ಯಕ್ತಿತ್ವ ವಿಕಾಸನ ಬಗ್ಗೆ, ತಾಲೂಕು ಪರಿಶಿಷ್ಟ ವರ್ಗಗಳ ಕಲ್ಯಾಣಾಧಿಕಾರಿ ರಾಘವೇಂದ್ರ ವಮರ್ಾ ಕಾರ್ಯಕ್ರಮದ ಹಿತ ನುಡಿ, ಸುರೇಶ್ ಇಂಗ್ಲಿಷ್ ವಿಷಯದ ಬೋಧನೆ, ವೆಂಕಟೇಶ್ ಗಣಿತ ವಿಷಯ, ಎಂ ಸುರೇಶ್ ವಿಜ್ಞಾನ ವಿಷಯದ ಬಗ್ಗೆ, ಎಸ್ಎಸ್ಎಲ್ಸಿ ವಿದ್ಯಾಥರ್ಿಗಳಿಗೆ ಮನ ತಲುಪುವಂತೆ ಉಪನ್ಯಾಸ ನೀಡಿದರು.
ಸಮಾಜ ಕಲ್ಯಾಣ ಕಚೇರಿ ಅಧೀಕ್ಷಕರು ಪ್ರಕಾಶ್ ಹುಣಸಗಿ, ಬಾಳಪ್ಪ ಬಿ.ಎಸ್ ಕವಲೂರು,ತಾಲ್ಲೂಕು ಹಿಂದುಳಿದ ವರ್ಗ ವಿಸ್ತರಣಾಧಿಕಾರಿ ಶಾಮಪ್ಪ ಅವರು ಮಾತನಾಡಿದರು.ಅತ್ತ್ಯುತ್ತಮ ಅಂಕ ಗಳಿಸಿದ ವಿದ್ಯಾಥರ್ಿಗಳಿಗೆ ಸನ್ಮಾನಿಸಲಾಯಿತು. ಸಿಬ್ಬಂದಿ ವರ್ಗದವರು ಶಿಕ್ಷಕರು ಮತ್ತು ಮಕ್ಕಳು ಹಾಜರಿದ್ದರು.