ತಾಂಬಾ: ಮೋದಿ ಮತ್ತೊಮ್ಮೆ ಪ್ರಧಾನಿ: ಶೀಲವಂತ

ತಾಂಬಾ 17: ಕಳೆದ 5ವರ್ಷಗಳ ಅವಧಿಯಲ್ಲಿ ಎಲ್ಲಾ ರಂಗದಲ್ಲಿ ಸಾಕಷ್ಟು ಪ್ರಗತಿಯನ್ನು ಸಾಧಿಸಿ ತೊರಿಸಿದ ಪ್ರಧಾನ ಮಂತ್ರಿ ನರೇಂದ್ರ ಮೋದಿ ಮತ್ತೊಮ್ಮೆ ಕೆಂದ್ರದಲ್ಲಿ ಪ್ರಧಾನಿಆಗಬೇಕು ಎಂದು ಬಿಜೆಪಿ ಜಿಲ್ಲಾ ಓಬಿಸಿ ಉಪಾಧ್ಯಕ್ಷ ಶೀಲವಂತ ಉಮರಾಣಿ ಹೇಳಿದರು.

ಗ್ರಾಮದಲ್ಲಿ ನಡೆದ ಮನೆ ಮನೆಗೆ ಬಿಜೆಪಿ ಧ್ವಜವನ್ನು ವಿತರಿಸಿ ಮಾತನಾಡಿದ ಅವರು ದೇಶದಲ್ಲಿ ನರೇಂದ್ರ ಮೋದಿ ನೆತೃತ್ವದ ಸರಕಾರ ಹತ್ತಾರು ಜನಪರ ಕಾರ್ಯಕ್ರಮಗಳನ್ನು ರೂಪಿಸಿ ಅನುಷ್ಠಾನಗೊಳಿಸಿದ್ದೆ ಉಜ್ವಲ ಯೋಜನೆ ರೈತ ಸ್ನೇಹಿಯಾದ ಬೆಳೆವಿಮೆ ಹೀಗೆ ಸಾಧನೆಯ ಪಟ್ಟಿ ದೊಡ್ಡದಾಗೂತ್ತಾ ಹೋಗುತ್ತದೆ. ಈ ಅಭಿವೃಧಿಯ ಹಬ್ಬ ಮುಂದು ವರಿಯಲು ಮೂದಿಅವರು ಪ್ರಧಾನಿ ಆಗಬೇಕು ವಿಜಯಪುರ ಸಂಸದರೂ ಆಗಿರುವ ಕೇಂದ್ರಸಚಿವ ರಮೇಶ ಜಿಗಜಿಣಗಿ ಅವರು ಎನ್ಟಿಪಿಸಿ ಸ್ಧಾಪನೆ ವಿಜಯಪುರ ಸೂಲ್ಲಾಪುರ ಚತುಷ್ಟಥರಸ್ತೆ ನಿಮರ್ಾಣ ಸೇರಿದಂದೆ ಹಲವಾರು ಅಭಿವೃದ್ದಿ ಕಾರ್ಯಕೈಗೊಂಡಿದ್ದಾರೆ, ಅವರಿಗೆ ಆಶೀರ್ವದಿಸಿ ಮೋದಿಜಿ ಅವರ ಕೈ ಬಲಪಡಿಸ ಬೇಕೆಂದು ಕೊರಿದರು.

ಬಿಜೆಪಿ ಪ್ರಕೋಷ್ಟಕ ಜಿಲ್ಲಾ ಸಂಚಾಲಕರಾದ ಮಲ್ಲಿಕಾಜರ್ುನ ಜೋಗುರ ಮಾತನಾಡಿ ಬಾರತದ ಸೈನ್ಯಕ್ಕೆ ಸಾಕಷ್ಟು ಆತ್ಮಭಲವನ್ನು ತುಂಬಿ ಅದು ವೈರಿ ರಾಷ್ಟ್ರ ಪಾಕಿಸ್ತಾನದ ವಿರುದ್ದ ಹೋರಾಡಿ ಜಯಗಳಿಸುವಲ್ಲಿ ಪ್ರಧಾನ ಮಂತ್ತಿಗಳ ಪಾತ್ರ ಪ್ರಮಖವಾಗಿದೆ, ಅದೆ ರೀತಿಯಲ್ಲಿ ದೇಶ ವಿದೇಶಗಳಲ್ಲಿ ತಮ್ಮ ಪ್ರಭಾವವನ್ನು ಬಿರಿ ಅವರು ಯಶಸ್ವಿಯಾಗಿದ್ದಾರೆ, ವಿಶ್ವದ ನಾಯಕನಾಗು ಜೋತೆಗೆ ರಾಷ್ಟ್ರದ ದೀಮಂದನಾಯಕನಾಗಿ ಹೋರಹೊಮ್ಮಿರುವ ನರೇಂದ್ರ ಮೋದಿ ಎಪ್ರಿಲ್ 23ರಂದು ನಡೆಯುವ ಲೋಕಸಬಾ ಚುಣಾವಣೆಯಲ್ಲಿ ಕಮಲದ ಗುರುತಿಗೆ ಮತಹಾಕುವದರ ಮುಕಾಂತರ ರಮೇಶ ಜಿಗಜಿಣಗಿ ಅವರನ್ನು ಆಯ್ಕೆ ಗೋಳಿಸಭೇಕೆಂದರು, ಶ್ರೀನಿವಾಸ ಕಂದಗಲ, ಸುರೇಶ ಕಿರಣಗಿ, ಪ್ರಕಾಶ ಮುಂಜಿ, ಜಿ.ವೈ.ಗೋರನಾಳ,ನಿಂಗಪ್ಪಾ ನಿಂಬಾಳ, ಸುಬಾಷ ಪ್ಯಾಟಿ, ಸಿದ್ಧಪ್ಪಾ ಚಿಂಚೋಳಿ, ಪ್ರಕಾಶ ಪಾಟಿಲ, ಮಲಕಪ್ಪಾ ರೋಟ್ಟಿ, ಗುರುಸಂಗಪ್ಪಾ ಬಾಗಲಕೋಟ, ಹೋನ್ನಪ್ಪಾ ಕಳ್ಳಿ, ಗಂಗಾರಾಮ ಹಜೇರಿ, ರುದ್ರಪ್ಪಾ ನಾವದಗಿ ಸೇರಿದಂತೆ ನೋರಾರು ಕಾರ್ಯಕರ್ತರು ಭಾಗವಹಿಸಿದ್ದರು.