ಶಿಗ್ಗಾವಿ03 : ಪಟ್ಟಣದ ಜೆ.ಎಂ.ಜೆ ಶಾಲೆಯ ಬಾಲಕರಾದ ಪ್ರಸಾದ ಹಿರೇಮಠ, ಕಿಷನ್ ಮಣ್ಣಣ್ಣವರ, ಶಶಾಂಖ ಸೂರ್ಯವಂಶಿ, ಕರನ್ ಸಾಯಿನಾಥ ತಾಲೂಕಿನ ಶಟಲ್ ಕಾಕ್ ಬ್ಯಾಡ್ಮಿಂಟನ್ ಯಾವ ಒಬ್ಬ ಕ್ರೀಡಾಪಟುಗಳು ಬರದೇ ಇರುವ ಕಾರಣ ಇವರನ್ನು ಜಯಶಾಲಿ ಎಂದು ಘೋಷಿಸಿ ಜಿಲ್ಲಾ ಮಟ್ಟಕ್ಕೆ ಆಯ್ಕೆ ಮಾಡಲಾಯಿತು. ಈ ಸಂದರ್ಭದಲ್ಲಿ ಜೆ.ಎಂ.ಜೆ ಶಾಲೆಯ ದೈಹಿಕ ಶಿಕ್ಷಕ ಎಲ್ಲಪ್ಪ ಶ್ರೀಕುಮಾರ, ಸಮಾಜ ಸೇವಕ ಮಂಜುನಾಥ ಮಣ್ಣಣ್ಣವರ ಉಪಸ್ಥಿತರಿದ್ದರು.