ಲೋಕದರ್ಶನ ವರದಿ
ಧಾರವಾಡ 27: ಮ.ವಿ.ಪ್ರ. ಮಂಡಳದ ಭಾರತ ಪ್ರೌಢಶಾಲೆ& ಜೀಜಾಮಾತಾ ಕನ್ನಡ ಹಿರಿಯ ಪ್ರಾಥಮಿಕ ಶಾಲೆ, ಧಾರವಾಡ ವಿದ್ಯಾಥರ್ಿ- ವಿದ್ಯಾಥರ್ಿನಿಯರು ಕನರ್ಾಟಕ ಸಕರ್ಾರ ಜಿಲ್ಲಾ ಪಂಚಾಯತ, ಧಾರವಾಡ ಸಾರ್ವಜನಿಕ ಶಿಕ್ಷಣ ಇಲಾಖೆ, ಧಾರವಾಡಇವರ ಸಂಯುಕ್ತಾಶ್ರಯದಲ್ಲಿ ನಡೆದ ತಾಲೂಕಾ ಮಟ್ಟದ ಓಟ, ಜಿಗಿತ, ಎಸೇತ, ಹಾಗೂ ಜಿಲ್ಲಾ ಮಟ್ಟದಕುಸ್ತಿ ಸ್ಪಧರ್ೆಯಲ್ಲಿ ವಿಜೇತರಾಗಿ ರಾಜ್ಯಮಟ್ಟದ ಕುಸ್ತಿ ಸ್ಪಧರ್ೆಗೆ ಆಯ್ಕೆಯಾಗಿದ್ದಾರೆ.
ಈ ವಿಜೇತರಾದ ವಿದ್ಯಾಥರ್ಿಗಳಿಗೆ ಮರಾಠಾ ವಿದ್ಯಾ ಪ್ರಸಾರಕ ಮಂಡಳದ ಆದ್ಯಕ್ಷರು, ಉಪಾಧ್ಯಕ್ಷರು, ಕಾಯರ್ಾಧ್ಯಕರು, ಗೌರವ ಕಾರ್ಯದಶರ್ಿಗಳ ನಿದರ್ೇಶಕ ಮಂಡಳಿಯವರು ಪ್ರಾಥಮಿಕ, ಪ್ರೌಢಶಾಲಾ ಮುಖ್ಯೋಧ್ಯಾಪಕರು ದೈಹಿಕ ಶಿಕ್ಷಣ ಶಿಕ್ಷಕರು ಶುಭ ಕೋರಿದ್ದಾರೆ.