ಧಾರವಾಡ 19: ಅಮರಗೋಳದ ಹಿರಿಯ ಸಮಾಜ ಚಿಂತಕರಾದ ವೆಂಕಟೇಶ್ ಕೃಷ್ಣಜಿ ನಿವೃತ್ತ ಶಿಕ್ಷಕರು ಅವರ ಹಳೆಯ ವಿದ್ಯಾರ್ಥಿಗಳಿಂದ ವೆಂಕಟೇಶ ಕೃಷ್ಣಜಿ ಕದಮ ಅವರ 101ನೇ ವರ್ಷದ ಹುಟ್ಟು ಹಬ್ಬವನ್ನು ಹಳೆ ವಿದ್ಯಾರ್ಥಿಗಳು ಹಾಗೂ ಕುಟುಂಬದ ಸದಸ್ಯರು ಊರಿನ ಗುರುಹಿರಿಯರು ಆಚರಿಸಿ ಶುಭ ಹಾರೈಸಿದರು.
ಧಾರವಾಡ ಅಮರಗೋಳದ ಹಿರಿಯ ಸಮಾಜ ಚಿಂತಕರಾದ ವೆಂಕಟೇಶ್ ಕೃಷ್ಣಜಿ ನಿವೃತ್ತ ಶಿಕ್ಷಕರು ಅವರ ಹಳೆಯ ವಿದ್ಯಾರ್ಥಿಗಳಿಂದ ವೆಂಕಟೇಶ ಕೃಷ್ಣಜಿ ಕದಮ ಅವರ 101ನೇ ವರ್ಷದ ಹುಟ್ಟು ಹಬ್ಬವನ್ನು ಹಳೆ ವಿದ್ಯಾರ್ಥಿಗಳು ಹಾಗೂ ಕುಟುಂಬದ ಸದಸ್ಯರು ಊರಿನ ಗುರುಹಿರಿಯರು ಆಚರಿಸಿ ಶುಭ ಹಾರೈಸಿದರು.