ಹಳ್ಳೂರ 27 : ಮಲ್ಲಿಕಾರ್ಜುನ ದೇವಸ್ಥಾನದಲ್ಲಿ ಮಹಾಶಿವರಾತ್ರಿ ನಿಮಿತ್ಯ ಶಿವಾ ಪಾರ್ವತಿ ದೇವರಿಗೆ ವಿಶೇಷ ಗುತ್ತಿ ಪೂಜೆ ಮಾಡಿ ಭಕ್ತಿ ಪರಾಕಾಷ್ಟೇ ಮೆರೆದರು.ದೇವಸ್ಥಾನಕ್ಕೆ ಸಾವಿರಾರು ಭಕ್ತರು ಆಗಮಿಸಿ ದೇವರ ದರ್ಶನ ಪಡೆದರು. ಏಕಾದಶಿ ಉಪವಾಸ ಮಾಡಿದವರಿಗೆ ಸಾಬೂದಾನಿ ಪ್ರಸಾದ ವ್ಯವಸ್ಥೆ ನಡೆಯಿತು. ಭಜನಾ ಕಾರ್ಯಕ್ರಮವು ಕೂಡಾ ನಡೆಯಿತು.