ಕಾಂಗ್ರೆಸ್ ಅಧಿಕಾರಕ್ಕೆ ಬಂದ ನಂತರ ಭರವಸೆಯನ್ನು ಪೂರ್ಣಗೋಳಿಸಿದೆ : ರಾವಸಾಹೆಬ ಐಹೋಳಿ

Congress has fulfilled its promise after coming to power: Ravasaheb Aiholi

ಕಾಂಗ್ರೆಸ್ ಅಧಿಕಾರಕ್ಕೆ ಬಂದ ನಂತರ ಭರವಸೆಯನ್ನು ಪೂರ್ಣಗೋಳಿಸಿದೆ : ರಾವಸಾಹೆಬ ಐಹೋಳಿ 

ಸಂಬರಗಿ, 04: ರಾಜ್ಯದಲ್ಲಿ ಕಾಂಗ್ರೆಸ್ ಸರಕಾರ ಅಧಿಕಾರಕ್ಕೆ ಬಂದ ನಂತರ ಚುಣಾವಣೆಯಲ್ಲಿ ನೀಡಿರುವ ಭರವಸೆಯನ್ನು ಪೂರ್ಣಗೋಳಿಸಿದ್ದಾರೆ ಜನರು ಪಕ್ಷದ ಬೆನ್ನೆಲುಬಾಗಿ ನಿಂತಿದ್ದಾರೆ ಮುಂಬರುವ ತಾ.ಪಂ ಜಿ.ಪಂ ಚುಣಾವಣೆಯಲ್ಲಿ ಅಧಿಕಾರ ಚುಕ್ಕಾಣಿ ಹಿಡಿಯುವದು ಖಚಿತ ಎಂದು ಚಿಕ್ಕೋಡಿ ಲೋಕಸಭಾ ಕ್ಷೇತ್ರದ ಮಾದ್ಯಮ ಪ್ರತಿನಿಧಿ ರಾವಸಾಹೆಬ ಐಹೋಳಿ ಹೇಳಿದರು ಸಂಬರಗಿ ಗ್ರಾಮದಲ್ಲಿ ಸುದ್ದಿಗಾರರೋಂದಿಗೆ ಮಾತನಾಡಿ ಅವರು ಕಾರ್ಯಕರ್ತರು ಪ್ರತಿ ಗ್ರಾಮದ ವಾರ್ಡದಲ್ಲಿ ಪಕ್ಷ ಸಂಘಟನೆ ಮಾಡಿ ಪಕ್ಷದ ಅಭ್ಯರ್ಥಿಗಳಿಗೆ ಹೆಚ್ಚಿನ ಬೇಂಬಲ ನಿಡಿ ಆಯ್ಕೆ ಮಾಡಬೆಕೆಂದು ಕಾರ್ಯಕರ್ತರು ಪಕ್ಷ ಸಂಘಟನೆಯಲ್ಲಿ ತೊಡಗಬೆಕು ಸರಕಾರ ಅಧಿಕಾರಕ್ಕೆ ಬಂದ ನಂತರ ರಸ್ತೆ ನಿರಾವರಿ ಯೋಜನೆ ಇನ್ನಿತರ ಕೆಲಸಗಳಿಗೆ ಒತ್ತು ನಿಡಿದ್ದಾರೆ ಗಡಿ ಬಾಗದ ಬಸವೆಶ್ವರ ಎತ ನಿರಾವರಿ ಯೋಜನೆ ಪ್ರಾಯೊಗಿಕ ಚಾಲನೆ ನಿಡಿ ಅರಳಹಟ್ಟಿ ಗ್ರಾಮದ ವರೆಗೆ ನಿರು ತಲುಪಿದ್ದಾವೆ ಮುಂದಿನ ಕೆಲಸವನ್ನು ಶಿಗ್ರದಲ್ಲಿ ಪೂರ್ಣಗೋಳಿಸಿ ಗಡಿ ಬಾಗದ ಬರಗಾಲವನ್ನು ಹಸಿರುಕ್ರಾಂತಿ ಮಾಡುವ ಗುರಿ ಹೋಂದಿದ್ದಾರೆ ಎಂದು ಹೇಳಿದರು  ಈ ವೇಳೆ ಮಲ್ಲಿಕಾರ್ಜುನ ದಳವಾಯಿ ಗ್ರಾಂ.ಪಂ ಉಪಾದ್ಯಕ್ಷ ಅಶೋಕ ಬಾಬು ಮಾನೆ ಅಮೃತ ಮಿಸಾಳ ಇನ್ನಿತರು ಉಪಸ್ತಿತರಿದ್ದರು