ಶ್ರೀಗಳಗೆ ಭಾವಪೂರ್ಣ ಶ್ರದ್ಧಾಂಜಲಿ

ಬ್ಯಾಡಗಿ22: ಸಿದ್ಧಗಂಗಾಶ್ರೀ ಲಿಂಗೈಕ್ಯರಾದ ಹಿನ್ನೆಲೆಯಲ್ಲಿ ಸ್ಥಳೀಯ ಸಂಗೇಮೇಶ್ವ ದೇವಸ್ಥಾನ ಸಮಿತಿಯು ಶ್ರೀಗಳ ಭಾವಚಿತ್ರಕ್ಕೆ ಹೂವುಗಳನ್ನು ಅಪರ್ಿಸುವ ಮೂಲಕ ಶ್ರದ್ಧಾಂಜಲಿ ಸಲ್ಲಿಸಿತು. 

 ಈ  ಸಂದರ್ಭದಲ್ಲಿ ಎಂ.ಎ.ಹಿರೇಮಠ, ಕುಮಾರಗೌಡ್ರ, ಎಂ.ಸಿ.ಯರಗಲ್ಲ, ಎಲ್.ಎಂ.ಪಾಟೀಲ, ಎಸ್.ಎಂ.ಪಾಟೀಲ, ಶಿವಯೋಗೆಪ್ಪ ಪಾಟೀಲ, ಮಹದೇವಪ್ಪ ಕುರುಬರ, ಮಲ್ಲಪ್ಪ ಕಳಸಾ ಹಾಗೂ ಇನ್ನಿತರರು ಉಪಸ್ಥಿತರಿದ್ದರು