ಸ್ಕೆಟರ್ ಸ್ತುತಿ ಕುಲಕಣರ್ಿ ವಲ್ಡ್ ರೇಕಾರ್ಡ ಬುಕ್ ಸಾಧನೆ

ಲೋಕದರ್ಶನ ವರದಿ

ಬೆಳಗಾವಿ 02:  8ವರ್ಷದ ಬಾಲಕಿ ಸ್ಕೆಟರ್ ಸ್ತುತಿ ಕುಲಕಣರ್ಿ 42ನಿಮಿಷ 12 ಸೆಕೆಂಡಗೆ ಹೂಲಾ ಹೊಪ್ನೊಂದಿಗೆ ತಡೆರಹಿತ ಇನ್ಲೈನ್ ಸ್ಕೆಟಿಂಗ್ ಮಾಡುವುದರ ಮೂಲಕ ವಿಶ್ವ ದಾಖಲೆಯ ಸಾಧನೆ ಮಾಡಿದ್ದಾಳೆ. ಅವಳು ಹೂಲಾ ಹೊಪ್ನ್ನು ಸೊಂಟದ ಸುತ್ತಲೂ ಸುಮಾರು 2700ಬಾರಿ ತಿರುಗಿಸುವ ಮೂಲಕ ವಿಶ್ವ ದಾಖಲೆ ಮಾಡಿದ್ದಾಳೆ.

ಇಂಡಿಯಾ ಗ್ಲಾಸ್ ಹೌಸ್ ಸ್ಕೆಟಿಂಗ್ ರಿಂಗ್ ಹುಬ್ಬಳ್ಳಿಯಲ್ಲಿ ನಡೆಸಲಾದ ಈ ರೆಕಾಡರ್್ನಲ್ಲಿ ಇಂಡಿಯಾ ಬುಕ್ ಆಫ್ ರೆಕಾಡರ್್, ವಲ್ಡರ್್ ರೆಕಾಡರ್್ ಇಂಡಿಯಾ, ರೆಕಾಡರ್್ ಹೋಲ್ಡರ್ ರಿಪಬ್ಲಿಕ್, ಫರ್ಫೆಕರ್್ ಬುಕ್ ಆಫ್ ವಲ್ಡರ್್ ರೇಕಾಡರ್್ನಲ್ಲಿ ಈಗ ಅವಳ ಹೆಸರು ಸೇರ್ಪಡೆಗೊಂಡಿತು. 

 ಹುಬ್ಬಳ್ಳಿಯ ಶ್ರೀ ಕೃಷ್ಣಾ ಭವನದಲ್ಲಿ ಸ್ತುತಿಯನ್ನು ಸಂಸದ ಪ್ರಹ್ಲಾದ ಜೋಷಿ, ಸುನಿಲ್ ನಾಲ್ವಡಿ, ಅಕ್ಷಯ ಸೂರ್ಯವಂಶಿ, ಸೂರ್ಯಕಾಂತ ಹಿಂಡಲ್ಗೆಕರ, ಮದನ್ ಬಂಡೆಕರ ಮುಂತಾದವರ ಉಪಸ್ಥಿತಿಯಲ್ಲಿ ಗೌರವಿಸಲಾಯಿತು.