ಸಿರುಗುಪ್ಪ: ಕಡಲೆಬೇಳೆ ಪರಿಶೀಲನೆಗೆ ಕೃಷಿ ವಿಜ್ಞಾನಿಗಳ ಭೇಟಿ

ಸಿರುಗುಪ್ಪ 20: ತಾಲೂಕು ತೆಕ್ಕಲಕೋಟೆಯ ಬಂಗಾರು ರಾಜು ಕ್ಯಾಂಪ್ನ ರೈತ ಎಎಂ ಯೋಗೇಶ್ವರ ಅವರ ಜಮೀನಿನಲ್ಲಿ ಬೆಳೆದ ಕಡಲೆ ಬೆಳೆಗೆ ಪರಿಶೀಲಿಸಲು ಭೇಟಿ ನೀಡಿದ ರಾಯಚೂರು ಕೃಷಿ ವಿಶ್ವವಿದ್ಯಾಲಯ ಜೈವಿಕ ವಿಭಾಗದ ಸಂಶೋಧನಾ ವಿದ್ಯಾರ್ಥಿಗಳ ತಂಡ ವಿದ್ಯಾರ್ಥಿನಿ ಸೌಮ್ಯ ಸಿರುಗುಪ್ಪ ಕೃಷಿ ಸಂಶೋಧನಾ ಕೇಂದ್ರ ಮುಖ್ಯಸ್ಥ ಎ.ಬಸವಣ್ಯೆಪ್ಪ ಕೃಷಿ ವಿಜ್ಞಾನಿಗಳು ಬೆಳೆದ ಕಡಲೆ ಬೆಳೆ ಪರಿಶೀಲಿಸಿ ರೈತರಿಗೆ ಮಾಹಿತಿ ನೀಡಿದರು.