ಲೋಕದರ್ಶನ ವರದಿ
ಯಲಬುಗರ್ಾ 05: ಸಕರ್ಾರಿ ಪ್ರಥಮದಜರ್ೆ ಕಾಲೇಜಿನ ಪ್ರಾಚಾರ್ಯ ಡಾ.ಶಿವರಾಜ್ ಗುರಿಕಾರ ಕಳೆದ ಒಂದು ದಶಕದಿಂದ ಯಲಬುಗರ್ಾದ ಸಕರ್ಾರಿ ಪ್ರಥಮದಜರ್ೆ ಕಾಲೇಜಿನ ಪ್ರಾಚಾರ್ಯರಾಗಿ ಕಾಲೆಜಿನ ಸವರ್ಾಂಗೀಣ ಪ್ರಗತಿಗಾಗಿ ತಮ್ಮದೇ ಆದ ಕೊಡುಗೆ ಸಲ್ಲಿಸಿದ್ದಾರೆ ಎಂದು ಶಾಸಕ ಹಾಲಪ್ಪ ಆಚಾರ್ ಹೇಳಿದರು. ಅವರು ಪಟ್ಟಣದಲ್ಲಿ 2019-20 ನೇಸಾಲಿನ ವಿದ್ಯಾಥರ್ಿಗಳ ಸ್ವಾಗತ ಕಾರ್ಯಕ್ರಮ ಉದ್ಘಾಟಿಸಿ ನಂತರ ಸನ್ಮಾನಿಸಿ ಮಾತನಾಡಿದರು.
ಇಂದು ಈ ಕಾಲೇಜ್ ರಾಜ್ಯದಲ್ಲಿಯೇ ಮಾದರೀ ಕಾಲೇಜ್ ಆಗಿ ರೂಪಗೊಳ್ಳಲು ಸಕರ್ಾರದ ಸಹಾಯ ಅಸ್ತದ ಜೊತೆಗೆ ಕಾಲೇಜಿನ ಆಡಳಿತ ಅಧಿಕಾರಿಯಾಗಿ ಗುರಿಕಾರ ಅವರು ಹಲವಾರು ಬದಲಾವಣೆ ಮತ್ತು ತಮ್ಮದೇ ಆದ ಕ್ರೀಯಾಶೀಲ ಮುಕ್ತ ಮನಸ್ಸಿನಿಂದ ಕಾರ್ಯನಿರ್ವಹಿಸಿದ್ದಾರೆ ಎಂದು ಹೇಳಿದರು.
ಜಿಲ್ಲಾ ಪಂಚಾಯತ್ ಮಾಜಿ ಸದಸ್ಯ ಸಿಎಚ್ ಪಾಟೀಲ್ ಕರಮುಡಿ ತಾ.ಪಂ.ಉಪಾದ್ಯಕ್ಷ ವಿಶ್ವನಾಥ್ ಮರಿಬಸಪ್ಪನವರ್ ಹಿರಿಯ ಸಾಹಿತಿ ಮುನಿಯಪ್ಪ ಹುಬ್ಬಳ್ಳಿ ತಾಪಂ ಸದಸ್ಯ ಶರಣಪ್ಪ ಇಳಿಗೇರ್ ಬಿಜೆಪಿ ತಾಲೂಕಾ ವಕ್ತಾರ ವೀರಣ್ಣ ಹುಬಳ್ಳಿ, ಪ್ರಭುರಾಜ ಕಲಬುಗರ್ಿ, ಉಪನ್ಯಾಸಕರಾದ ಎಬಿ ಕೆಂಚರೆಡ್ಡಿ ಕೆಎಚ್ ಚತ್ರದ್ ಉಪಸ್ಥಿತರಿದ್ದರು.