ಶಕುಂತಲಾ ಹಿರೇಮಠ ನಿಧನ

Shakuntala Hiremath passes away

ತಾಂಬಾ 17: ಗ್ರಾಮದ ಪಿಕೆಪಿಎಸ್ ನಿರ್ದೇಶಕರಾದ ಶಕುಂತಲಾ ಶಿವಲಿಂಗಯ್ಯ  (80) ಜ.17ರಂದು ನಿಧನರಾದರು. 

ಮೃತರಿಗೆ ಶ್ರೀ ಸಂಗನಬಸವೇಶ್ವರ ಪ್ರೌಢಶಾಲೆಯ ಶಿಕ್ಷಕರಾದ ಜಿ.ಎಸ್‌.ಹಿರೇಮಠ ಸೇರಿದಂತೆ ಮೂವರು ಪುತ್ರರು ಹಾಗೂ ಅಪಾರ ಬಂಧು ಬಳಗ ವಿದೆ. 

ಸಂತಾಪ: ಮೃತರಿಗೆ ಸಂಸದ ರಮೇಶ ಜಿಗಜಿಣಗಿ, ಇಂಡಿ ಶಾಸಕ ಯಶವಂತರಾಯಗೌಡ ಪಾಟೀಲ, ಸಿಂದಗಿ ಶಾಸಕ ಅಶೋಕ ಮನಗೂಳಿ, ಗ್ರಾಮದ ಕಸಾಪ ಅಧ್ಯಕ್ಷ ಲಕ್ಷ್ಮಣ ಹಿರೇಕುರಬರ ಸಂತಾಪ ಸೂಚಿಸಿದಾರೆ.