ಶಹಜಾನಸಾಬ ಅಧ್ಯಕ್ಷರ ಆಯ್ಕೆ

ಲೋಕದರ್ಶನವರದಿ

ಬ್ಯಾಡಗಿ: ಸ್ಥಳೀಯ ಸಮಾಜ ಸೇವಕ ಶಹಜಾನಸಾಬ ದಸ್ತಗಿರಿಸಾಬ ಕಲ್ಲೇಬಾಯಿ ಅವರನ್ನು ತಾಲೂಕಾ ಜೆಡಿಎಸ್ ಶಹರ ಘಟಕದ ಅಲ್ಪಸಂಖ್ಯಾತ ಸಮಿತಿಯ ಅಧ್ಯಕ್ಷರನ್ನಾಗಿ ನೇಮಿಸಲಾಗಿದೆ ಎಂದು ಜೆಡಿಎಸ್ ರಾಜ್ಯ ಉಪಾಧ್ಯಕ್ಷ ಮೋಹನ ಬಿನ್ನಾಳ ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ಈ ಮಹತ್ವವಾದ ಹುದ್ದೆಯನ್ನು ವಹಿಸಿಕೊಂಡು ಪಟ್ಟಣದಲ್ಲಿ ಜೆಡಿಎಸ್ ಪಕ್ಷವನ್ನು ಸಂಘಟಿಸುವಂತೆ ಜಿಲ್ಲಾ ಜೆಡಿಎಸ್ ಪಕ್ಷದ ಅಧ್ಯಕ್ಷ ಅಶೋಕ ಬೇವಿನಮರದ ತಿಳಿಸಿದ್ದಾರೆ.