ಬೆಳಗಾವಿ :ಮ್ಯಾಕ್ಸ್ಜೂನಿಯರ್ ಸ್ಟಾರ್ಸ್ ಆಯೋಜಿಸಿದ್ದ ಸ್ಪಧರ್ೆಯಲ್ಲಿಗಾಯನಾಜ್ಯೋತಿಲರ್ಿಂಗ ಹೊನಕಟ್ಟಿ ಇವಳು ದ್ವೀತಿಯ ಬಹುಮಾನ ಗಿಟ್ಟಿಸಿಕೊಂಡಿದ್ದಾಳೆ.
ಒಟ್ಟು 1500 ಜನ ಸ್ಪಧರ್ಾಳುಗಳಲ್ಲಿ ಅಂತಿಮ ಸುತ್ತಿಗೆ 15 ಜನಆಯ್ಕೆಯಾಗಿದ್ದಾರೆಇದರಲ್ಲಿಗಾಯನಾ ಹೊನಕಟ್ಟಿ ಅವಳು ಡಾ.ರಾಜ್ಕುಮಾರಅವರು ಹಾಡಿದ"ವಾರ ಬಂತಮ್ಮಾ ಭಕ್ತಿಗೀತೆ" ಹಾಡಿ ದ್ವೀತಿಯ ಬಹುಮಾನ ಗಿಟ್ಟಿಸಿಕೊಂಡಿದ್ದಾಳೆ.
ಕಳೆದ ಎರಡು ವರ್ಷದಲ್ಲಿ ನಡೆದ ಪ್ರತಿಭಾಕಾರಂಜಿ ಸ್ಪಧರ್ೆಯಲ್ಲೂಗಾಯನಾ ಪ್ರಥಮ ಸ್ಥಾನ ಗಿಟ್ಟಿಸಿಕೊಂಡಿದ್ದಾಳೆ.ಗಾಯನಾ ಇವಳು ಪೊಲೀಸ್ಇಲಾಖೆಯಲ್ಲಿ ಸೇವೆ ಸಲ್ಲಿಸುತ್ತಜಾನಪದಕ್ಷೇತ್ರದಲ್ಲಿ ಖ್ಯಾತಿಗಳಿಸುತ್ತಿರುವ ಜ್ಯೋತಿಲರ್ಿಂಗ ಹೊನಕಟ್ಟಿಇವರ ಸುಪುತ್ರಿಯಾಗಿದ್ದಾಳೆ.