ಲೋಕದರ್ಶನ ವರದಿ
ಕಂಪ್ಲಿ 10: ಒತ್ತಡದಿಂದ ಆಧ್ಯಯನ ಮಾಡುವ ವಿದ್ಯಾಥರ್ಿಗಳು ಪ್ರವೃತ್ತಯಿಂದ ವಿಮುಖರಾಗಬೇಕು. ಎಂದು ನರ ಮತ್ತು ಮಾನಸಿಕ ರೋಗ ತಜ್ಞರಾದ ಟಿ.ಆರ್.ಡಾ.ಶ್ರೀನಿವಾಸ್ ಇಲ್ಲಿನ ವಾಸವಿ ಕಲ್ಯಾಣ ಮಂಟಪ ಕಂಪ್ಲಿಯಲ್ಲಿ ಸತ್ಯ ಅರುಣೋದಯ ಸೇವಾ ಸಮಿತ್ತಿ ಹಾಗೂ ಕನರ್ಾಟಕ ರಾಜ್ಯ ಸಕರ್ಾರಿ ನೌಕರರ ಸಂಘ ತಾಲೂಕು ಘಟಕ ಕಂಪ್ಲಿಯವರ ಸಹಭಾಗಿತ್ವದಲ್ಲಿ ಎಸ್ಎಸ್ಎಲ್ಸಿ ಪರೀಕ್ಷೆ ಎದುರಿಸುವುದು ಹೇಗೆ ಮತ್ತು ಆರೋಗ್ಯ ಸಂರಕ್ಷಣೆ ಕುರಿತು ಕಾಯರ್ಾಗಾರವನ್ನು ಉದ್ಫಾಟಿಸಿ ಮಾತನಾಡಿ ನಿತ್ಯ ಪಾಠ ಪ್ರವಚನದೊಂದಿಗೆ ಅಭ್ಯಸಸಿ ಜೊತಗೆ. ಬರೆಯವ ಆಭ್ಯಾಸ ಹೆಚ್ಚಿಸಿಕೊಳ್ಳಿ. ಎಸ್ಎಸ್ಎಲ್ಸಿ ಪರೀಕ್ಷೆಯನ್ನು ಸರಳವಾಗಿ ಎಸುರಿಸುವ ಕುರಿತ್ತು ಮಕ್ಕಳೊಂದಿಗೆ ಸಂವಾಧಿಸಿದರು. ಮಕ್ಕಳ ವಿವಿದ ಪ್ರಶ್ನೆಗಳಿಗೆ ಉತ್ತರಿಸಿದರು. 2017-2018ನೇ ಸಾಲಿನಲ್ಲಿ ಕಂಪ್ಲಿ ವಲಯ ಮಟ್ಟದಲ್ಲಿ ಎಸ್ಎಸ್ಎಲ್ಸಿ ಪರೀಕ್ಷೆಯಲ್ಲಿ ಫಿಕರ್ಾ ಮಟ್ಟದಲ್ಲಿ ಹೆಚ್ಚು ಅಂಕಗಳಿಸಿದ ವಿದ್ಯಾಥರ್ಿಗಳಾದ, ಪ್ರಥಮ ಕುಮಾರಿ ನಿಧಾ ಸುಮ್ರೀನ್ ಹಾಗೂ ಕುಮಾರಿ ಲಕ್ಷ್ಮಿ ಶ್ರಾವಣಿ ಶೇ.98.88 ಅಂಕಗಳಿಸಿದ್ದು ತಲಾ 7000ರೂ., ದ್ವಿತೀಯ ಕುಮಾರಿ ಶ್ರೀಲಕ್ಷ್ಮಿ ಶೇ.97- ರೂ.6000ರೂ., ತೃತೀಯ ಕುಮಾರಿ ಕೆ.ಕೀತರ್ಿ ಶೇ.96.80-5000, ಸಮಾಧಾನಕರ ಬಹುಮಾನವಾಗಿ ವೈ.ಜಾನ್ಸಿ ಇವರಿಗೆ 4000ರೂ.ಗಳನ್ನು ನಗದು ವಿತರಿಸಿದರು. ಸಕರ್ಾರಿ ಪ್ರೌಢಶಾಲೆಗಳಲ್ಲಿ ಅತಿ ಹೆಚ್ಚು ಅಂಕಗಳಿಸಿದ 1)ಈಡಿಗರ ಯಲ್ಲಪ್ಪ ಜಿಎಚ್ಎಸ್ ಶಾಲೆ ದೇವಸಮುದ್ರ ಶೇ.96. 2)ಡಿ.ರಾಜೇಶ್ವರಿ ಜಿಎಚ್ಎಸ್ ಚಿಕ್ಕಜಾಯಿಗನೂರು ಶೇ.90.56 3)ಬಿ.ಕೆ.ನಾಗರಾಜ ಎಸ್ಎಂಜಿಜೆ ಬಾಲಕರ ಕಂಪ್ಲಿ ಶೇ.87.68 4)ಫರ್ಹಾನಾಜಾ ಸಕರ್ಾರಿ ಬಾಲಕಿಯರ ಪ್ರೌಢಶಾಲೆ, ಕಂಪ್ಲಿ. ಶೇ.86 ಈ ವಿದ್ಯಾಥರ್ಿಗಳಿಗೆ ತಲಾ 3000ರೂ.ಗಳನ್ನು ವಿತರಿಸಲಾಯಿತು.
ಸತ್ಯ ಅರುಣೋದಯ ಸೇವಾ ಸಮಿತಿ, ಅಧ್ಯಕ್ಷ ಶ್ರೀ ಡಿ.ವಿ.ಸತ್ಯನಾರಾಯಣ ಅಧ್ಯಕ್ಷತೆ ವಹಿಸಿ ಮಾತನಾಡಿ 1ವಿದ್ಯಾಥರ್ಿಗಳಿಗೆ 10ಅಂಶಗಳ ಸೂತ್ರಗಳೊಂದಿಗೆ ಸತತ 2ಗಂಟೆಗಳ ಕಾಲ ಮಕ್ಕಳೊಂದಿಗೆ ಸಂವಾದ ಮಾಡುತ್ತಾ ಎಸ್ಎಸ್ಎಲ್ಸಿ ಪರೀಕ್ಷೆ ಜಯಗಳಿಸುವುದು ಹೇಗೆ ಎಂಬುದನ್ನು ಸವಿವರವಾಗಿ ವಿವರಿಸಿದರು.
ಉತ್ತಮ ಸೇವೆ ಸಲ್ಲಿಸಿದ ಶಿಕ್ಷಕರಿಗೆ ಮತ್ತು ಇಲಾಖೆ ನೌಕರರರಾದ ಕೆ.ಯರ್ರಿಸ್ವಾಮಿ ಗಣಿತ ಶಿಕ್ಷಕರು ಎಸ್ಎಂಸಪಪೂ ಕಂಪ್ಲಿ, ಎಚ್.ಶಕುಂತಲ ಮುಖ್ಯ ಉಪಾಧ್ಯಾಯರು ಸಕರ್ಾರಿ ಪ್ರೌಢಶಾಲೆ ದೇವಸಮುದ್ರ ಹುಲಿಕುಂಟಾಚಾರ್ ಮುಖ್ಯ ಉಪಾಧ್ಯಾಯರು ಪ್ರೌಢಶಾಲೆ, ಕೆಎಸ್ಎಫ್ ಕೆ.ಮಲ್ಲೇಶಪ್ಪ ಶಿಕ್ಷಣ ಸಂಯೋಜಕರು ಕ್ಷೇತ್ರ ಶಿಕ್ಷಣ ಕಾಯರ್ಾಲಯ ಹೊಸಪೇಟೆ ಬಸವರಾಜ ಮುಖ್ಯ ಉಪಾಧ್ಯಾಯರು ಪ್ರೌಢಶಾಲೆ ಕಲ್ಮಠ ಕಂಪ್ಲಿ ಎಚ್.ಎಂ.ಚಂದ್ರಶೇಖರಯ್ಯ ಚಿಕ್ಕಜಾಯಿಗನೂರು ಕೆ.ನಾಗೇಂದ್ರ ಗಣಿತ ಶಿಕ್ಷಕರು ಕಂಪ್ಲಿ ಪ್ರಶಾಂತ ಜೋಷಿ ಪ್ರಥಮ ದಜರ್ೆ ಗುಮಾಸ್ತರು, ಕ್ಷೇತ್ರ ಶಿಕ್ಷಣ ಕಾಯರ್ಾಲಯ ಹೊಸಪೇಟೆ, ಬಿ.ಜಿ.ಕರಿಯಪ್ಪ ಶಿಕ್ಷಕರು ಪ್ರೌಢಶಾಲೆ ರಾಮಸಾಗರ ಇವರಿಗೆ 'ಶಿಕ್ಷಣ ಸಿರಿ'ಪ್ರಶಸ್ತಿ ನೀಡಿ ಸನ್ಮಾನಿಸಿ ಗೌರವಿಸಲಾಯಿತು. ಆರ್ಯ ವೈಶ್ಯ ಸಂಘ ಕಂಪ್ಲಿ ಶ್ರೀ ಡಿ.ವಿ.ಸುಬ್ಬಾರಾವ್ ಅಧ್ಯಕ್ಷರು
ಪುರಸಭೆ ಅಧ್ಯಕ್ಷ ಎಂ.ಸುಧೀರ್, ಸಣ್ಣ ಈರಪ್ಪ, ಎಸ್.ಜಿ.ಚಿತ್ರಗಾರ, ಪ್ರಭುರಾಜ ಎಸ್.ಪಾಟೀಲ್, ಅನ್ಸರ್ ಸಾಹೇಬ್ ಮುಖ್ಯ ಉಪಾಧ್ಯಾಯರು, ಡಾ.ಅಕ್ಕಮಹಾದೇವಿ ಆರ್.ಎಸ್. ಸೇರಿ ಅನೇಕರಿದ್ದರು.