ಹುಬ್ಬಳ್ಳಿ ಜ.24: ಇಂದು ಗಾಮನಗಟ್ಟಿಯ ಭಾರೀ ವಾಹನ ಚಾಲಕರ ತರಬೇತಿ ಸಂಸ್ಥೆಯಲ್ಲಿ ರಸ್ತೆ ಸುರಕ್ಷತಾ ಮಾಸಾಚರಣೆ 2025ರ ಅಂಗವಾಗಿ ಜಾಗೃತಿ ಮೂಡಿಸುವ ಶಿಬಿರವನ್ನು ಏರಿ್ಡಸಲಾಗಿತ್ತು.
ಭಾರೀ ವಾಹನ ಚಾಲಕರ ತರಬೇತಿ ಸಂಸ್ಥೆಯ ಪ್ರಾಂಶುಪಾಲರಾದ ತಿಮ್ಮನಗೌಡ ಬೆನ್ನೂರ್, ಪ್ರಾದೇಶಿಕ ಸಾರಿಗೆ ಅಧಿಕಾರಿ ಕೆ. ದಾಮೋದರ, ಅಧೀಕ್ಷಕರಾದ ಜಿ.ವಿ.ದೀನಮಣಿ, ಸಂಸ್ಥೆಯ ಸಿಬ್ಬಂದಿ ಅಶೋಕ್ ಬಾಡಗಿ, ಸಾರಿಗೆ ಇಲಾಖೆಯ ಚಾಲಕರಾದ ರಾಜು ಸಿಬ್ಬಂದಿ ಇತರರು ಹಾಜರಿದ್ದರು.