ಬೆಳಗಾವಿ 21: ಆಂಜನೇಯ ನಗರ ನಿವಾಸಿ, ನಿವೃತ್ತ ಶಿಕ್ಷಕಿ, ಶಾಂತವ್ವಾ ಮಹಾಂತೇಶ ಮೆಣಸಿನಕಾಯಿ (72) ಅನಾರೋಗ್ಯ ದಿಂದ ನಿಧನರಾದರು.
ಮೃತರಿಗೆ ಕನ್ನಡ ಸಾಹಿತ್ಯ ಪರಿಷತ್ತಿನ ಜಿಲ್ಲಾ ಕಾರ್ಯದರ್ಶಿ ಎಂ.ವಾಯ್.ಮೆಣಸಿನಕಾಯಿ, ಇಬ್ಬರು ಪುತ್ರರು, ಅಪಾರ ಬಂಧುಗಳು ಇದ್ದಾರೆ.