ಸಿರಿಗನ್ನಡ ರಾಜ್ಯೋತ್ಸವ ಪ್ರಶಸ್ತಿ

ಲೋಕದರ್ಶನ ವರದಿ

ಬೆಳಗಾವಿ,30:  ಸಿರಿಗನ್ನಡ ರಾಷ್ಟ್ರೀಯ ಪ್ರತಿಷ್ಠಾನದ ವತಿಯಿಂದ ಡಾ.ಹೇಮಾವತಿ  ಸೊನೊಳ್ಳಿ ಅವರಿಗೆ ಸಿರಿಗನ್ನಡ ರಾಜ್ಯೋತ್ಸವ ಪ್ರಶಸ್ತಿಯನ್ನು ನೀಡಿ ಗೌರವಿಲಾಯಿತು.

ಈ ಸಂದರ್ಭದಲ್ಲಿ ಮ.ನಿ.ಪು.ಸ್ವ ನೀಲಕಂಠ ಮಹಾಸ್ವಾಮಿಗಳ,.ಮ.ನಿ.ಪು.ಸ್ವ ಡಾ.ಮುರುಘರಾಜೇಂದ್ರ ಮಹಾಸ್ವಾಮಿಗಳು, ಸುರೇಶ ಅಂಗಡಿ, ಶಶಿಕಾಂತ ನಾಯಿಕ, ಲಿಲ್ಲಮಪ್ರಭು ಬೆಟದರೂರ, ಶಶೀಧರ ಘಿವಾರಿ ಹಾಗೂ ಉಪಸ್ಥಿತರಿದ್ದರು.