ಬೆಳಗಾವಿ 23: ಚಿಕ್ಕೋಡಿ ತಾಲೂಕಿನ ಭೋಜ ಗ್ರಾಮದ ನಿವಾಸಿ ರಾಜೇಂದ್ರ ಸದಾಶಿವ ಮಾನೆ ಅವರು ಇಂದು ಗುರುವಾರ ತಮ್ಮ ಸಗೃಹದಲ್ಲಿ ಕೈಲಾಸವಾಸಿಗಳಾದರೆಂದು ತಿಳಿಸಲು ವಿಷಾದವೆನಿಸುತ್ತದೆ.
ಮೃತರಿಗೆ 63ವರ್ಷ ವಯಸ್ಸಾಗಿತ್ತು. ಅವರು ತಮ್ಮ ಹಿಂದೆ ಪತ್ನಿ, ಓರ್ವ ಪುತ್ರಿ ಹಾಗೂ ಅಪಾರ ಬಂಧು ಬಳಗವನ್ನು ಅಗಲಿದ್ದಾರೆ.
ಮೃತರ ಶಿವಗಣಾರಾಧನೆ ಶನಿವಾರ ಅಗಸ್ಟ್ 25ರಂದು ಜರುಗಲಿದೆ.