ಲೋಕದರ್ಶನ
ವರದಿ
ಬೆಳಗಾವಿ:
ಸೋಮವಾರ ನಗರದ ಶನಿ ಮಂದಿರದ
ಹತ್ತಿರ ಪೊಲೀಸ್ಇಲಾಖೆಯವರು ಅಳವಡಿಸ ಬ್ಯಾರಿಕೆಡಗಳನ್ನು ತೆರವುಗೊಳಿಸುವದಕ್ಕೆ ಅಲ್ಲಿಯಸ್ಥಳಿಯ ವ್ಯಾಪಾರಸ್ಥರುದೂರು ಸಲ್ಲಿಸಿದ್ದರು. ಪೊಲೀಸರು ಹಾಕಿದ ಬ್ಯಾರಿಕೆಡನಿಂದಾಗಿ ವ್ಯಾಪಾರಸ್ಥರಿಗೆತೊಂದರೆ ಹಾಗೂ ನಷ್ಟವಾಗುತ್ತಿದ್ದುಅದನ್ನುತೆಗೆದು ಹಾಕಲು ಪೊಲೀಸ್ಇಲಾಖೆಯ ಗಮನಕ್ಕೆ ತಂದರೂ ತೆರವುಗೊಳಿಸದ ಪೊಲೀಸ್ಇಲಾಖೆಯ ವಿರುದ್ದ ವ್ಯಾಪಾರಸ್ಥರುಅಸಮಾಧಾನ ವ್ಯಕ್ತಪಡಿಸಿದರು.
ವ್ಯಾಪಾರಸ್ಥರು ಹಾಗೂ ಪೊಲೀಸ್ ಇಲಾಖೆ
ನಡುವೆ ಸಭೆ ನಡೆಸಿ ಆದಷ್ಟು
ಬೇಗನೆ ಸಮಸ್ಯೆಯನ್ನು ಬಗೆಹರಿಸಲುಸ್ಥಳಕ್ಕೆ ಬೇಟಿ ನೀಡಿದ ಶಾಸಕ
ಅನಿಲ ಬೆನಕೆಪೊಲೀಸ್ ಇಲಾಖೆಗೆ ನಿದರ್ಶನ ನೀಡಿದರು.
ಈ ಸಂದರ್ಭದಲ್ಲಿಶಾಸಕರೊಂದಿಗೆಪೊಲೀಸ್ ಅಧಿಕಾರಿಗಳು, ಸ್ಥಳಿಯ ವ್ಯಾಪಾರಸ್ಥರು ಹಾಗೂ ಸ್ಥಳಿಯರು ಉಪಸ್ಥಿತರಿದ್ದರು.