ಲೋಕದರ್ಶನವರದಿ
ಚಿಕ್ಕೋಡಿ07: ಮಹಾತ್ಮಾ ಗಾಂಧಿ ನರೇಗಾ ಯೋಜನೆಯ ಚಿಕ್ಕೋಡಿ ತಾಲೂಕು ಮಾನವ ಸೃಜನೆಯಲ್ಲಿ ತೀರಾ ಕಡಿಮೆ ಇದೆ ಇದೇ ರೀತಿ ಮುಂದುವರೆದರೆ ಕ್ರಮ ಕೈಗೊಳಲಾಗುವುದು ಎಂದು ಜಿಲ್ಲಾ ಪಂಚಾಯತಿ ಉಪಕಾರ್ಯದಶರ್ಿಗಳಾದ ಎಸ್ ಬಿ ಮುಳ್ಳಳಿ ಹೇಳಿದ್ದರು
ಶುಕ್ರವಾರ ತಾಲೂಕ ಪಂಚಾಯತಿ ಸಭಾ ಭವನದಲ್ಲಿ ಪ್ರಗತಿ ಪರಿಶೀಲನಾ ಸಭೆಯಲ್ಲಿ ಮಾತನಾಡಿದ್ದರು . ಗ್ರಾಮ ಪಂಚಾಯತಿಯ ಪಿಡಿಓಗಳು ಮತ್ತು ತಾಂತ್ರಿಕ ಸಿಬ್ಬಂದಿಗಳು ಮಾರ್ಚ 15 ರೊಳಗೆ ಮಹಾತ್ಮ ಗಾಂಧಿ ನರೇಗಾ ಯೋಜನೆಯಡಿಯಲ್ಲಿ ಮಾನವ ದಿನಗಳ ಸೃಜನೆ ಮಾಡಲೇಬೇಕು ತಾಲೂಕಿಗಿದ್ದ ಗುರಿಯನ್ನು ಕಡ್ಡಯವಾಗಿ ತಲುಪಲೇಬೇಕು. ಎಂದು ಅಧಿಕಾರಿಗಳನ್ನು ತರಾಟೆ ತೆಗೆದುಕೊಂಡರು. ಹೆಚ್ಚು ಕೂಲಿಕಾಮರ್ಿಕಾರ ಕಾಮಗಾರಿಗಳು ತೆಗೆದುಕೊಳ್ಳಬೇಕೆಂದು ಹೇಳಿದರು.
ಅನುಷ್ಠಾನ ಇಲಾಖೆಗಳಾದ ಕೃಷಿ ಇಲಾಖೆ, ತೋಟಗಾರಿಕೆ ಇಲಾಖೆ, ಅರಣ್ಯ ಇಲಾಖೆ, ರೇಷ್ಮೆ ಇಲಾಖೆ, ಪಿ ಆರ ಇ ಡಿ ಇಲಾಖೆಗಳು ಹೆಚ್ಚು ಕಾಮಗಾರಿಗಳನ್ನು ಮಾಡಿ ಮಾನವ ದಿನಗಳ ಸೃಜನೆ ಮಾಡಬೇಕು ಎಂದು ಹೇಳಿದರು.
ಈಲ್ಲಾ ಪಂಚಾಯತ ಬೆಳಗಾವಿ ಯೋಜನಾ ನಿದರ್ೆಶಕರಾದ ಎ ಎಮ್ ಪಾಟೀಲ ಪಂಚಾಯತ ವ್ಯಾಪ್ತಿಯಲ್ಲಿ ಶೌಚಾಲಯಗಳನ್ನು ಇನ್ನೂ ಕಟ್ಟಿಕೊಳ್ಳದೆ ಬಾಕಿ ಉಳಿದ ಫಲಾನುಭವಿಗಳನ್ನು ಆಯ್ಕೆ ಮಾಡಿ ಅಂತರಜರ್ಾಲದಲ್ಲಿ ತಿಳಿಸಿದರೂ ಕೂಡ ಯಾರೂ ಕಾರ್ಯ ಮಾಡಿಲ್ಲಾ ಹಾಗೂ ಘನ ತ್ಯಾಜ್ಯ ವಿಲೇವಾರಿ ಘಟಕ ತ್ವರಿತವಾಗಿ ಪಾರಂಭಿಸಬೇಕೆಂದು ಹೇಳಿದರು
ತಾಲೂಕಾ ಪಂಚಾಯತ ಕಾರ್ಯನಿವರ್ಾಹಕ ಅಧಿಕಾರಿಗಳಾದ ಕೆ. ಎಸ್ ಪಾಟೀಲ ಸಹಾಯಕ ನಿದರ್ೇಶಕರು ಶಿವಾನಂದ ಶಿರಗಾವಿ ಅನುಷ್ಠಾನ ಇಲಾಖೆ ಅಧಿಕಾರಿಗಳು ಉಪಸ್ಥಿತರಿದ್ದರು