ಮುನವಳ್ಳಿ : ಇತ್ತೀಚಿಗೆ ಪಟ್ಟಣದ ಜೆ.ಎಸ್.ಪಿ.ಸಂಘದ ಬಿ.ಎಫ್.ಯಲಿಗಾರ ಶಿಕ್ಷಣ ಮಹಾವಿದ್ಯಾಲಯದಲ್ಲಿ ಜರುಗಿದ ರಾಣಿ ಚನ್ನಮ್ಮ ವಿಶ್ವವಿದ್ಯಾಲಯದ ಏಕವಲಯ ಯೋಗಾಸನ ಸ್ಪಧರ್ೆ ಮಹಿಳೆಯರ ವಿಭಾಗದಲ್ಲಿ ವಿಜೇತರಾಗಿ ಅಂತರವಿಶ್ವವಿದ್ಯಾಲಯ ಯೋಗಾಸನ ಸ್ಪಧರ್ೆಗೆ ಆಯ್ಕೆಯಾದ ಯೋಗಪಟುಗಳಾದ ಉಮಾ ಕೊಳಕಿ, ರೇಣುಕಾ ಶಾನಭೋಗ ಇತರರಿಗೆ ಸಂಸ್ಥೆಯ ಉಪಾಧ್ಯಕ್ಷ ಅಂಬರೀಷ ಯಲಿಗಾರ ಬಹುಮಾನ ವಿತರಣೆ ಮಾಡಿದರು. ಶಿವಯ್ಯ ಹಿರೇಮಠ, ಪ್ರಾಚಾರ್ಯ ಎ.ಎಸ್. ಅಮೋಘಿಮಠ, ಆರ್. ಎಚ್.ಪಾಟೀಲ. ಮೋಹನ ಕಾಮಣ್ಣವರ, ಶ್ರೀಶೈಲ ಗೋಪಶೆಟ್ಟಿ. ಎಂ.ಎ.ಕಮತಗಿ, ಎ.ಎಮ್.ಕರೀಕಟ್ಟಿ, ಅಪೂವರ್ಾ ತೋಟಗಿ, ಸುರೇಖಾ ದ್ಯಾಮಣ್ಣವರ ಇತರರು ಇದ್ದರು.