ಮಾಯಕ್ಕ ದೇವಿ ಜಾತ್ರೆಗೆ ಬಂದಿಂದ ಭಕ್ತರಿಗೆ ಪ್ರಸಾದ, ಉಚಿತ ಆರೋಗ್ಯ ತಪಾಸಣೆ
ರಾಯಬಾಗ್ 01; ಸಂತ ನಿರಂಕಾರಿ ಚಾರಿಟೇಬಲ್ ಪೌಂಡೇಶನ್ ಇವರು ಶ್ರೀ ಮಾಯಕ್ಕ ದೇವಿ ದೇವಸ್ಥಾನ ಜಾತ್ರೆಗೆ ಬಂದಿಂದ ಭಕ್ತಾದಿಗಳಿಗೆ ನೀರಿನ ಜೊತೆಗೆ ಒಣದ್ರಾಕ್ಷಿ ಮತ್ತು ಬೆಲ್ಲ ಕೊಡುವುದರ ಜೋತೆಗೆ ಉಚಿತ ಆರೋಗ್ಯ ತಪಾಸಣೆಯಲ್ಲಿ ತೊಡಗಿಕೊಂಡಿದ್ದರು ಮಾನವೀಯ ಮೌಲ್ಯವನ್ನು ಅಳವಡಿಸಿಕೊಂಡು ಜೀವನದಲ್ಲಿ ಇವತ್ತಿನ ದಿನಗಳಲ್ಲಿ ಮನುಷ್ಯ ಜನ್ಮ ಸಾರ್ಥಕತೆಗಾಗಿ ಬಂದು ಪೂರಕ ಹೆಜ್ಜೆ. ಅದರನೀಯ ಈ ಸೇವೆಯಲ್ಲಿ ಸುನಿಲ್ ಕುಮಾರ ರಾತ್ರೋಜಿ ಬೆಂಗಳೂರು, ವಿಜಯ ಮಾನೆ, ರಾಜು ಸಾತಪುತೆ , ಗಣಪತಿ ಗಾಡಿವಡ್ಡರ , ಮಾರುತಿ ಮೊರೆ, ಸ್ಥಾನಿಕ ಸೇವಾದಾರರು ಅಮರಸಿಂಹ ಪಾಟೀಲ, ಕಲ್ಲಪ್ಪ ನಾಯಿಕ, ಅಜಿತ, ಮಹದೇವ ಹವಾಲ್ದಾರ,
ಅಪ್ಪಾಸಾಬ ಬೆಳಸಿ, ಕುಮಾರ ಕುಲಗುಡೆ, ಸೇವಾದಾರರಾದ ಮಹಾದೇವ ಹವಾಲ್ದಾರ, ಅಪ್ಪಸಾಬ ಬೆಳೆಸೆ , ಕುಮಾರ ಕುಲಗುಡೆ , ದೀಲೀಪ ಮೇದಾರ ರಾಯಬಾಗ ಚೇಗಾವ್ ಅಥಣಿ ವಿಜಯಪುರ, ಸೌಂದಲಗಾ, ಹುಕ್ಕೇರಿ, ದಡ್ಡಿ, ಹಾಗೂ ಅನೇಕ ಸೇವಾದಾರರು ಸೇವೆಯಲ್ಲಿದ್ದರು.
01 ರಾಯಬಾಗ 1ಪೊಟೊ ಶಿರ್ಷಿಕೆ ; ತಾಲ್ಲೂಕಿನ ಚುಂಚಲಿ ಪಟ್ಟಣದ ಶ್ರೀ ಮಾಯಕ್ಕಾ ದೇವಸ್ಥಾನ ದಲ್ಲಿ ಸದ್ಗುರು ಮಾತಾ ಸುಧಿಕ್ಷಾ ಜೀ ಮಹಾರಾಜ ಇವರ ಕೃಪೆಯಿಂದ ಸಂತ ನಿರಂಕಾರಿ ಚಾರಿಟೇಬಲ ಫೌಂಡೆಶನ್ ರಾಯಬಾಗ ಶಾಖೆ ಹಾಗೂ ಶ್ರೀ ಮಾಯಕ್ಕಾ ದೇವಸ್ಥಾನ ಕಮಿಟಿಯಿಂದ ಭಕ್ತಾದಿಗಳಿಗೆ ನೀರು ಹಾಗೂ ಒಣ ದ್ರಾಕ್ಷಿ ಮತ್ತು ಬೆಲ್ಲ ವಿತರಿಸುತ್ತಿರವುದು.