ಲೋಕದರ್ಶನ ವರದಿ
ಮುಧೋಳ ೨೫: ನೂತನ ಮುಖ್ಯಮಂತ್ರಿ ಸನ್ಮಾನ್ಯ ಬಿ.ಎಸ್. ಯಡಿಯೂರಪ್ಪನವರ ಸಂಪುಟ ದಜರ್ೆ ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಿದ ಸನ್ಮಾನ್ಯ ಗೋವಿಂದ ಎಮ್. ಕಾರಜೋಳ ಅವರನ್ನು ಮಾಲಾಪೂರ ಗ್ರಾಮದ ಬಿಜೆಪಿ ಗ್ರಾಮೀಣ ಕಾರ್ಯದಶರ್ಿಯಾದ ಸುರೇಶ ಗು. ಭಸ್ಮೆ, ಈರಪ್ಪ ಚಿ. ಟಿಕರ್ಿ, ನಾನಪ್ಪ ಕದಂ, ಅನೀಲ ಭಸ್ಮೆ, ಮಹಾದೇವ ಟಿಕರ್ಿ, ಮಲ್ಲಪ್ಪ ಟಿಕರ್ಿ, ಸಚಿವರನ್ನು ಶ್ಯಾಲ ಹೊಂದಿಸಿ ಸನ್ಮಾನಿಸಿದರು.