ಲೋಕದರ್ಶನ ವರದಿ
ಧಾರವಾಡ 01: 12 ರಿಂದ 18 ವಯಸ್ಸಿನ 25 ಗಲರ್್ ಐಕಾನ್ ಲೀಡರ್ ಗಳು ಪ್ರತಿಯೊಬ್ಬ ಹೆಣ್ಣುಮಗುವಿಗೂ ಮಾದರಿಯಾಗಿ, ಆದರ್ಶಪ್ರಾಯ ಕಾರ್ಯಕರ್ತರಾಗಿ, ತಮ್ಮ ಸಮಾಜದಲ್ಲಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಈ 25 ಗಲರ್್ ಐಕಾನ್ ಲೀಡರ್ಗಳಿಗೆ ತಮ್ಮ ಸಮುದಾಯದಲ್ಲಿ ಅಸಾಧರಣ ಸಾಮಾಜಿಕ ಬದಲಾವಣೆಯ ಧ್ವನಿಯಾಗಿದ್ದಕ್ಕೆ ಮಿಲಾನ್ ಅಭಿನಂಧನಾ ಕಾರ್ಯಕ್ರಮವನ್ನು ಹಮ್ಮಿಕೊಂಡಿತ್ತು.
ಮಿಲಾನ್ ಫೌಂಡೇಶನ್ 2018 ಜನೇವರಿಯಲ್ಲಿ ಮೊದಲ ಬಾರಿಗೆ 25 ಗಲರ್್ ಐಕಾನ್ ಲೀಡಸರ್್ ನ್ನು ಧಾರವಾಡದ ವಿವಿಧ ತಾಲೂಕಿನಿಂದ ಆಯ್ದುಕೊಳ್ಳಲಾಗಿತ್ತು. ಈ ಆರು ತಿಂಗಳ ಅವಧಿಯಲ್ಲಿ ಅವರು ಮಾಡಿದ ಸಾಮಾಜಿಕ ಬದಲಾವಣೆಗಳ ಮೇಲೆ 5 ನಿಮಿಷಗಳ ವಿಡಿಯೋವನ್ನು ಪ್ರದಶರ್ಿಸಲಾಯಿತು. ಇದೇ ತರಹ ಮಧ್ಯ ಪ್ರದೇಶ, ಉತ್ತರ ಪ್ರದೇಶ ಹಾಗೂ ಕನಾರ್ಟಕದಲ್ಲಿ ಒಟ್ಟಾರೆ 144 ಮಿಲಾನ್ ಗಲರ್್ ಐಕಾನ್ ಲೀಡಸರ್್ ತಮ್ಮ ಸಮಾಜದಲ್ಲಿ ಇಂತಹ ಅದೆಷ್ಟೋ ಸಮಸ್ಯೆಗಳಗೆ ಪರಿಹಾರವನ್ನು ಒದಗಿಸಿಕೊಟ್ಟ ಮಾದರಿಯಾಗಿದ್ದಾರೆ ಹಾಗೂ ಅವರುಗಳು 2280 ಹದಿಹರೆಯದ ಬಾಲಕಿಯರನ್ನು ತಮ್ಮ ಗುಂಪಿನಲ್ಲಿ ಸೇರಿಸಿಕೊಂಡು ನಾಯಕತ್ವದ ಹಾದಿಗೆ ನಾಂದಿ ಹಾಡಿದ್ದಾರೆ.
25 ಗಲರ್್ ಐಕಾನ್ ಲೀಡಸರ್್ ಪ್ರಯತ್ನಗಳಿಗೆ ಆಲೂರ ವೆಂಕಟರಾವಂ ಭವನ, ಧಾರವಾಡನಲ್ಲಿ ಅಭಿನಂಧನಾ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದೇವು. ಈ ಮಿಲಾನ್ ಗಲರ್್ ಐಕಾನ್ ಲೀಡಸರ್್ ಮುಂದಿನ ದಿನಮಾನಗಳಲ್ಲಿ ಸಮಾಜದಲ್ಲಿ ಕಂಡು ಬರುವಂತಹ ಸಮಸ್ಯೆಗಳ ವಿರುದ್ಧ ದ್ವನಿಯೆತ್ತುವಂತಹ ಕಾರ್ಯಕರ್ತರಾಗುತ್ತಾರೆ. ಈ ಸನ್ಮಾನ ಕಾರ್ಯಕ್ರಮವು ಸಕರಾತ್ಮಕ ಸಮಾಜಿಕ ಬದಲಾವಣೆಗಳ ಪ್ರಯತ್ನಗಳ ಗುರುತಿಸುವಿಕೆ ಹಾಗೂ ಪ್ರೋತ್ಸಾಹಿಸುವುದಕ್ಕೋಸ್ಕರ ಹಮ್ಮಿಕೊಳ್ಳಲಾಗಿದ ಈ ಕಾರ್ಯಕ್ರಮದಲ್ಲಿ ಧಾರವಾಡ ಜಿಲ್ಲೆಯ ಗಣ್ಯಮಾನ್ಯರು ಹಾಜರಿದ್ದರು.
ಈ ದಿನದ ಕಾರ್ಯಕ್ರಮದಲ್ಲಿ ಮುಖ್ಯ ಅಥಿತಿಗಳಾಗಿ ಸ್ನೇಹಲ್ ಆರ್, ಐ.ಎ.ಎಸ್, ಸಿ.ಇ.ಓ ಜಿಲ್ಲಾಪಂಚಾಯತ, ಧಾರವಾಡ. ಇವರು ಮಕ್ಕಳೊಟ್ಟಿಗೆ ಮಾತನಾಡುತ್ತಾ ಗುರಿಗಳನ್ನು ತಲುಪಲು ನಿದರ್ಿಷ್ಟವಾದ ಯೋಜನೆಗಳಿರಬೇಕು ಅದರೊಟ್ಟಿಗೆ ಸತತವಾದ ಪ್ರಯತ್ನಗಳಿರಬೇಕೆಂದು ಹೇಳಿದರು. ಇಸಾಬೆಲ್ ( ಸಾಧನ ಸಂಸ್ಥೆಯ ಸಂಸ್ಥಾಪಕರು) ರವರು ಹೆಣ್ಣುಮಕ್ಕಳ ಇಂದಿನ ಚಿಂತಾಜನಕ ಪರಿಸ್ಥಿತಿಗಳನ್ನು ಬಿಚ್ಚಿಡುತ್ತಾ ಅವರು ಪರಿಹರಿಸಿದ ಸಮಸ್ಯೆಗಳನ್ನು ಮಕ್ಕಳಿಗೆ ಹೇಳುತ್ತಾ ಅವರನ್ನು ಸಮಸ್ಯೆಗಳನ್ನು ಎದುರಿಸಲು ಪ್ರೋತ್ಸಾಹ ನೀಡಿದರು. ಅದಲ್ಲದೆ ಅವರಿಗೆ ಈ ಕಾರ್ಯಕ್ರಮದಲ್ಲಿ ಅವರ ಸನ್ಮಾನ ಮಾಡಲಾಯಿತು. ನಡೀಗೇರಪ್ಪ ಹೆ.ಚ್ ನಾಗನೂರ (ಆಜಠಿಣಣಥಿ ಆಡಿಜಛಿಣಠಡಿ ಠಜಿ ಕಣಛಟಛಿ ಟಿಣಡಿಣಛಿಣಠಟಿ, ಆಚಿಡಿತಿಚಿಜ ಇವರು ತಮ್ಮ ಬೆಳೆದುಬಂದ ಹಾದಿಯನ್ನು ಮಕ್ಕಳಲ್ಲಿ ಹಂಚಿಕೊಂಡರು. ಮತ್ತು ದೇಶಪಾಂಡೆ ಫ್ಔಂಡೇಶನ ನ ಅಮೋಲ್ ಅವರು ಸಹ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ಮಕ್ಕಳಿಂದ ಒಂದು ನಾಟಕ 25 ಗಲರ್್ ಐಕಾನ್ ಲೀಡಸರ್್ ನಿಂದ ಗಲರ್್ ಐಕಾನ್ ಪ್ರಯಾಣ ಕುಮಾರ ಲಾಲ್ ಸಾಬ ನದಾಫ ಇವರ ನಿದರ್ೆಶನದಲ್ಲಿ ಮೂಡಿಬಂದಿತ್ತು. ಈ ಕಾರ್ಯಕ್ರಮದ ರಾಯಭಾರಿಯನ್ನು ನಾಗವೇಣಿ ಮಾ ಹಾಗೂ ಪ್ರೀಯಾ ದಿಗ್ವಿಜಯರವರು ವಹಿಸಿಕೊಂಡಿದ್ದರು. ಕಾರ್ಯಕ್ರಮಕ್ಕೆ 200 ಬಾಲಕಿಯರು ಹಾಜರಾಗಿದ್ದು, ಶಾಲೆ ಪ್ರಾಂಶುಪಾಲರು, ಶಿಕ್ಷಕರು, ಸರಕಾರಿ ಅಧಿಕಾರಿಗಳು, ದೇಶಪಾಂಡೇ ಫೌಂಡೇಶನರವರು, ಸಂಘ ಸಂಸ್ಥೆಗಳು ಹಾಗೂ ಪತ್ರರ್ಕತರು ಭಾಗವಹಿಸಿದ್ದರು.