ಲೋಕದರ್ಶನ ವರದಿ
ಮಕ್ಕಳಲ್ಲಿ ಸ್ಪರ್ದಾಮನೋಭಾವ ಬೆಳೆಯಲಿ ಮನ್ನಿಕೇರಿ
ಗುರ್ಲಾಪೂರ 21: ಸ್ಥಳೀಯ ಪಿ ಎಂ ಶಾಸಕರ ಮಾದರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಮಕ್ಕಳಿಗೆ ಸನ್ 2024-25 ನೇಸಾಲಿನ ಎರಡನೇ ಸಂಕಲನಾತ್ಮಕ ಪರೀಕ್ಷೆಗೆ ಚಾಲಣೆ ಅಡಿಪರೀಕ್ಷೆಗೆ ಮಾರ್ಗಸೂಚಿಗಳನ್ನು ಮೂಡಲಗಿ ತಾಲೂಕಿನ ಕ್ಷೇತ್ರಶಿಕ್ಷಣಾಧಿಕಾರಿಗಳು ಅಜಿತ್ಮನ್ನಿ ಕೇರಿ ಮಕ್ಕಳಲ್ಲಿ ಸ್ಪರ್ದಾಮನೋಭಾವ ಬೆಳೆಯಲಿ. ನಾವು ಸಮಾಜದಲ್ಲಿ ಒಳ್ಳೆಯ ಪ್ರಜೆಗಳಾಗಿ ಇರುವಂತ ಆಗುನ ಎಂಬ ಬಾವಣೆಎಲ್ಲ ಮಕ್ಕಳಲ್ಲಿ ಮೂಡಲಿ ಎಂದರುಮುಖ್ಯೋಪಾಧ್ಯಾಯರುಶ್ರೀಜಿಆರ್ಪತತಾರ ನಮ್ಮ ಶಾಲೆಯ ಮಕ್ಕಳು ಬಹಳ ಶಿಸ್ತಿನಿಂದ ಹಾಗೂ ಸುಸಜ್ಜಿತವಾಗಿ ಪರೀಕ್ಷೆಗೆ ಎಲ್ಲಾ ವಿದ್ಯಾರ್ಥಿಗಳು ಭಾಗವಹಿಸಿದ್ದರು. ಇವತ್ತು ಮೊದಲನೇ ದೈಹಿಕ ಶಿಕ್ಷಣ ವಿಷಯದ ಪರೀಕ್ಷೆ ಬಹಳ ಸರಳವಾಗಿ, ಪಾರದರ್ಶಕವಾಗಿ ಯಾವುದೇ ನಕಲಿ ಅಹಿತಕರ ಘಟನೆಗಳು ಆಗದಂತೆ ಎಚ್ಚರಿಕೆಯಿಂದ ಪರೀಕ್ಷೆ ನಡೆಯಿತು. ಮಕ್ಕಳು ಸಮವಸ್ತ್ರಧರಿಸಿ ಶಾಲೆಗೆ ಹಾಜರಾಗಿ ಸಂತೋಷದಿಂದ ಪರೀಕ್ಷೆಯನ್ನು ಬರೆದರು. ಶಾಲೆಯ ಎಸ್ಡಿ ಎಂ ಸಿ ಅಧ್ಯಕ್ಷರು ಹಾಗೂ ಸರ್ವ ಸದಸ್ಯರು ಮುಖ್ಯೋಪಾಧ್ಯಾಯರು ಮತ್ತು ಶಿಕ್ಷಕರು ಸೇರಿದಂತೆ ಪರೀಕ್ಷೆ ಬಹಳ ಅಚ್ಚುಕಟ್ಟಾಗಿ ನಡೆಸಲಾಯಿತು.