ಲೋಕದರ್ಶನ
ವರದಿ
ಹಗರಿಬೊಮ್ಮನಹಳ್ಳಿ 20:
ರಾಷ್ಟ್ರಮಟ್ಟದ ವೇದಿಕೆಯ ಚುನಾವಣಾ ಕಣದಲ್ಲಿ ಭಾರತೀಯ ಪ್ರಜೆಯಾದವರು ಎಲ್ಲಿಬೇಕಾದರೂ ಸ್ಪಧರ್ಾಳುವಾಗಿ ಸ್ಪಧರ್ಿಸಬಹುದಾಗಿದೆ ಎಂದು ಭಾರತೀಯ ಸಂವಿಧಾನವು
ಸ್ಫಷ್ಟಪಡಿಸಿದ್ದು ಎಲ್ಲರಿಗೂ ತಿಳಿದ ವಿಷಯವಗಿದೆ ಹಾಗಾಗಿ ಮೊದಲು ಸಂವಿಧಾನವನ್ನು ಅಥರ್ೈಯಿಸಿಕೊಂಡು ಹೇಳಿಕೆ ನೀಡಲಿ ಎಂದು ಲೋಕಸಭಾ ಉಪ
ಚುನಾವಣದ ಬಳ್ಳಾರಿಯ ಕಾಂಗ್ರೆಸ್ ಅಭ್ಯಥರ್ಿ ವಿ.ಎಸ್.ಉಗ್ರಪ್ಪ
ಸಂಸದ ಶ್ರೀರಾಮುಲು ಅವರಗೆ ತಿರುಗೇಟು ನೀಡಿದರು.
ಪಟ್ಟಣದ ಶಾಸಕ ಭಿಮಾನಾಯ್ಕ್ ಅವರ ಅಶೋಕಾ
ಫಾರಂ ಹೌಸ್ ನಲ್ಲಿ ಗುರುವಾರ
ಎರ್ಪಡಿಸಿದ್ದ ಕಾರ್ಯಕರ್ತರ ಸಭೆಯಲ್ಲಿ ಕಾಂಗ್ರೇಸ್ ಅಭ್ಯಥರ್ಿ ವಿ.ಎಸ್.ಉಗ್ರಪ್ಪ
ಮಾತನಾಡಿ ಅಗ್ರ ಸ್ಥಾನದಲ್ಲಿರುವ ಭಾರತದ
ಸಂವಿಧಾನ ಪ್ರಕಾರ ಎಲ್ಲರೂ ಸಮಾನರು, ಹಿರಿಯರು ಕಿರಿಯರು ಎಂಬ ಮನೋಭಾವನೆ ಅಳಿಸುವಂತೆ
ಮಾಡುವ ಸಂವಿಧಾನದಲ್ಲಿನ ಅಂಶಗಳನ್ನು ಮೊದಲು ಅರಿತು ಮಾತನಾಡಬೇಕೆ ಹೊರತು ಸೋಲಿನ ಹತಾಶೆಯಿಂದ ಬಾಯಿಗೆ ಬಂದಂತೆ ಮಾತನಾಡುವುದು ಸರಿಯಲ್ಲವೆಂದರು.
ಜಿಲ್ಲೆಯಲ್ಲಿ ಮಂತ್ರಿ, ಸಂಸದ, ಶಾಸಕರಾಗಿದ್ದು ಚಟುವಟಿಕೆ ಕಾರ್ಯ ಹೊರತುಪಡಿಸಿ ,ರೈತರ, ಜನಸಾಮಾನ್ಯರ, ಹಳ್ಳಿಗಳ ಅಭಿವೃಧ್ಧಿಯಲ್ಲಿ ಕೈಜೋಡಿಸದೇ ಹತಾಶೆಯಿಂದ ಮಾತನಾಡುವುದನ್ನು ಬಿಟ್ಟು ಜನಪರ ಕಾರ್ಯದಲ್ಲಿ ತೊಡಗಿರುವ
ಯಾವುದೇ ಉದಾಹರಣೆಗಳಿಲ್ಲ, ಜಿಲ್ಲೆಯ ಹಗರಿಬೊಮ್ಮನಹಳ್ಳಿಯ ರೈಲು ಸಂಚಾರ ಸ್ಥಗಿತಗೊಂಡು
ದಶಕಗಳು ಕಳೆದರೂ ಇದರ ಬಗ್ಗೆ ಚಕಾರವೆತ್ತಿಲ್ಲ
ರಾಜಕೀಯದಲ್ಲಿ ಮತದಾರರಿಗೆ ಹಾಗೂ ಅವರ ವಿಶ್ವಾಸಕ್ಕೆ
ದ್ರೋಹ ಬಗೆದಿದ್ದು ,ಗೆದ್ದ ಕ್ಷೇತ್ರಗಳಿಗೆ ಮೂರು ಬಾರಿ ರಾಜಿನಾಮೆ
ನೀಡಿರುವ ಎಕೈಕ ರಾಜಕಾರಣಿ ಎಂದರೆ
ಅದು ಶ್ರೀರಾಮುಲು ಮಾತ್ರ ಎಂದರು, ರಾಷ್ಟ್ರ ಹಾಗೂ ರಾಜ್ಯ ಮಟ್ಟದಲ್ಲಿ
ರೈತಪರ ಸರಕಾರಗಳು ನಡೆಸುವವಲ್ಲಿ ಸನ್ನಧ್ಧವಾಗಿರುವುದೆಂದರೆ ಸದ್ಯದ ಮೈತ್ರಿ ಸರಕಾರದಿಂದ ಮಾತ್ರ ಸಾಧ್ಯ ,ಗಣಿಗಾರಿಕೆಗೆ ಬ್ರೇಕ್ ಹಾಕುವಂತೆ ಮಾಡಿದ್ದು ಕಾಂಗ್ರೇಸ್ ಸರಕಾರ,
ಕ್ಷೇತ್ರದ ಶಾಸಕ ಭೀಮಾನಾಯ್ಕ್ ಮಾತನಾಡಿ
ಪಕ್ಷದಲ್ಲಿನ ಅಂತರಿಕ ಭಿನ್ನಾಭಿಪ್ರಾಯಗಳಿಗೆ ಹಿರಿಯರು ತೆರೆ ಎಳೆದಿದ್ದು, ಪಕ್ಷದ
ಜಿಲ್ಲಾ ಸೇರಿದಂತೆ ಹಲವು ಜವಾಬ್ದಾರಿಗಳನ್ನು ಹೊತ್ತು
ಪದಾಧಿಕಾರಿಗಳಾಗಿ ಪಕ್ಷ ವಿರೋಧಿ ಚಟುವಟಿಕೆಯಲ್ಲಿ
ತೊಡಗಿರುವವರ ವಿರುಧ್ಧ ಕ್ರಮ ಗೈಗೊಳ್ಳಬೇಕೆಂದರು.
ಕ್ಷೇತ್ರದಲ್ಲಿ ಕಳೆದ ಬಾರಿ ಮತದಾರರು
ನನ್ನನ್ನು ಆಶೀವರ್ಾದಿಸಿದಂತೆ ಮತ್ತೊಮ್ಮೆ ಕಾಂಗ್ರೇಸ್ ಪಕ್ಷಕ್ಕೆ ಬೆಂಬಲ ನೀಡುವುದು ಖಚಿತವಾಗಿದೆ ಸಿಧ್ಧರಾಮಯ್ಯನವರು ರಾಜ್ಯದ ಕೃಷಿಕ ಮಿತ್ರ ಹಾಗೂ ಜನ ಪರ
ಕೆಲಸಗಳೇ ಸಾಕ್ಷಿಯಗಿವೇ ಕ್ಷೇತ್ರದಲ್ಲಿನ ಮಾಲವಿ ಜಲಾಶಯ ಹಾಗೂ ಅನೇಕ ನಿರಾವರಿ
ಚಟುವಟಿಕೆಗಳಿಗೆ ಬೆಂಬಲ ನೀಡಿ ಕೋಟಿಗಟ್ಟಲೆ ಅನುದಾನ
ನೀಡಿರುವುದೆ ಕಾಂಗ್ರೇಸ್ ಪಕ್ಷದ ಗೆಲುವಿಗೆ ಆಶ್ರಯವಾಗಲಿದೆ ಎಂದರು.
ವಿ.ಪ.ಸದಸ್ಯ
ಅಲ್ಲಂ ವೀರಭದ್ರಪ್ಪ,ಕೆಪಿಸಿಸಿ ಕಾರ್ಯದಶರ್ಿ ದೇವೇಂದ್ರಪ್ಪ, ಮಾಜಿ ಬ್ಲಾಕ್ ಕಾಂಗ್ರೇಸ್
ಅಧ್ಯಕ್ಷ ಮುಟಗನಹಳ್ಳಿ ಕೊಟ್ರೇಶ್ ಮಾತನಾಡಿದರು.
ಇದೇ ಸಂದರ್ಭದಲ್ಲಿ ಜಿಲ್ಲಾದ್ಯಕ್ಷ
ಶೀವಯೋಗಿ,ಗುಜ್ಜಲ ರಾಘವೇಂದ್ರ, ಮಾ.ಜಿ.ಪಂ.ಸದಸ್ಯ ಹೇಗ್ಡಾಳ್ ರಾಮಣ್ಣ, ಎಂ.ಎಂ.ಜೆ.ಹರ್ಷವರ್ಧನ, ದುಡ್ಡರಾಮಣ್ಣ, ತಾ.ಪಂ.ಅಧ್ಯಕ್ಷೆ
ನಾಗರತ್ನಮ್ಮ ಗೋಣಿ ಬಸಪ್ಪ,ಮಾರೆಣ್ಣ,
ಗಿರಿಮಲ್ಲಪ್ಪ, ಬುಡ್ಡಿ ಬಸವರಾಜ, ಕುರಿ ಶಿವಮೂತರ್ಿ, ಸೋಮಲಿಂಗಪ್ಪ,
ಅಂಬಾಡಿ ನಾಗರಾಜ, ಪುರಸಭೆ ಅಧ್ಯಕ್ಷ ತಳವಾರ ರಾಘವೇಂದ್ರ,ಕನ್ನೀಹಳ್ಳಿ ಚಂದ್ರಶೇಖರ್ ಸೇರಿದಂತೆ ಹಲವಾರು ಕಾಂಗ್ರೆಸ್ ಪದಾಧಿಕಾರಿಗಳು ಕಾರ್ಯಕರ್ತರು ಇದ್ದರು.