ಲೋಕದರ್ಶನ ವರದಿ
ಶಿಗ್ಗಾವಿ13 ಃ ತಾಲೂಕಿನ ಬನ್ನೂರ ಗ್ರಾಮದಲ್ಲಿ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ಶತಮಾನೋತ್ತರ ಬೆಳ್ಳಿಮಹೋತ್ಸವ ಮತ್ತು ಜ್ಞಾನ ಸಂಗಮ ಹಳೆ ವಿದ್ಯಾಥರ್ಿಗಳ ಸಂಘದ ಉದ್ಘಾಟನಾ ಕಾರ್ಯಕ್ರಮದಲ್ಲಿ ಸಂಘದ ಗೌರವಾದ್ಯಕ್ಷರೂ ಹಾಗೂ ಭರತ ಸೇವಾ ಸಂಸ್ಥೆಯ ಅಧ್ಯಕ್ಷರೂ ಆದ ಶ್ರೀಕಾಂತ ದುಂಡಿಗೌಡ್ರ ಜ್ಞಾನ ಸಂಗಮ ಹಳೆ ವಿದ್ಯಾಥರ್ಿಗಳ ಸಂಘಕ್ಕೆ 2 ಲಕ್ಷ ರೂಗಳ ಸಹಾಯ ಧನದ ಚೆಕ್ ಅನ್ನು ಸಂಘದ ಅಧ್ಯಕ್ಷ ಅರುಣ ಹುಡೇದಗೌಡ್ರ ಅವರಿಗೆ ಮಾಜಿ ಸಚಿವ ವಿನಯ ಕುಲಕಣರ್ಿಯವರ ಮೂಲಕ ನೀಡಿದರು.
ಮಾಜಿ ವಿ ಪ ಸದಸ್ಯ ಸೊಮಣ್ಣ ಬೇವಿನಮರದ, ತಾಪಂ ಸದಸ್ಯ ಶ್ರೀಕಾಂತ ಪೂಜಾರ ಸೇರಿದಂತೆ ಸಂಘದ ಸದಸ್ಯರು ಇದ್ದರು.