ಬೆಳಗಾವಿ 13: ಕನ್ನಡ ಹಾಗೂ ಕನ್ನಡ ಸಾಹಿತ್ಯದ
ಭದ್ರ ಬುನಾದಿ ಮೊದಲು ಹೇಣಿದವರು ಕದಂಬರು. ಕನ್ನಡ ನಾಡಿನ ಪತ್ರಿ ಕಣದಲ್ಲೂ ಬಂಗಾರ, ವಜ್ರಗಳಂತ ಸಾಹಿತಿಗಳು ಅಡಗಿದ್ದಾರೆ. ಅವರನ್ನು
ಗುರುತಿಸಿ ಗೌರವಿಸಬೇಕೆಂದು ಚಿಂಚಲಿಮಠದ ಅಲ್ಲಮಪ್ರಭು ಶ್ರೀಗಳು
ಹೇಳಿದರು.
ಸ್ಥಳೀಯ
ಕನ್ನಡ ಸಾಹಿತ್ಯ ಭವನದ ಆವರಣದಲ್ಲಿ ಶುಕ್ರವಾರ
12 ರಂದು ಸಂಜೆ ಎರಡನೇಯ ದಿನವಾಗಿ
91 ನೇ ನಾಡಹಬ್ಬ ಉತ್ಸವ ಸಮಿತಿ ವತಿಯಿಂದ ಆಯೋಜಿಸಲಾಗಿದ್ದ
ಕನ್ನಡದ ಇಂಪು ಮತ್ತು ಕನ್ನಡದ ಕಂಪು
ಕಾರ್ಯಕ್ರಮದಲ್ಲಿ ಮಾತನಾಡಿದ ಅವರು.
ನಾಡು,ನೆಲ,ಜಲ ಕನ್ನಡಕ್ಕಾಗಿ
ಕಂದಬರು ಜೀವನವನ್ನು ಶ್ರಮಿಸಿದ್ದಾರೆ. ಹೆಚ್ಚಾಗಿ ವಿಶ್ವ ವಿಖ್ಯಾತಿಯಾಗಿ ಬೆಳೆದ ಸಾಮ್ರಾಟರು, ಅವರಿಂದಲೇ ವಿಜಯನಗರ ಹಾಗೂ ಚಿತ್ರದುರ್ಗ ಇಂದಿಗೂ
ಹೆಸರುವಾಸಿ ಬೆಳೆದು ನಿಂತಿವೆ. ಮೈಸೂರು ಒಡೆಯರು ಬರೆದ ಲೇಖನಗಳಿಂದ 1941 ರಲ್ಲಿ
ಕನ್ನಡ ಮತ್ತು ಮರಾಠಿ ಭಾಷೆಯ ವೈಷ್ಯಮಗಳು ಅಳಿಸಿ ಹೋಗಿದ್ದವು, ಒಡೆಯರ ಕಾಲದಲ್ಲಿರುವ ಕನ್ನಡ ಶಕ್ತಿ ದೇವತೆಗಳು ಈಗ್ ಮಹಾರಾಷ್ಟ್ರದ 5 ದೇವರುಗಳು
ಎಂದರು.
ಈ ಕಾರ್ಯಕ್ರಮದಲ್ಲಿ ಡಾ. ಬಸವರಾಜ ಜಗಜಂಪಿ
ಮಾತನಾಡಿ ಇಂತಹ ನಾಡಹಬ್ಬಗಂಳತ ಕಾರ್ಯಕ್ರಮಗಳನ್ನು
ಅವಾಗವಾಗ ನಡೆದರೆ ಮಾತ್ರ ಕನ್ನಡ ಹೆಚ್ಚಿನ ಪ್ರೋತ್ಸಾಹ ಸಿಕ್ಕಂತ್ತಾಗುತ್ತದೆ. ಕುಂದಾನಗರಿಯಲ್ಲಿ ಸಾಂಸ್ಕೃತಿಕ ಕಾರ್ಯಕ್ರಮ ಬೆಳೆಕಿಗೆ ಬಂದು ಯುವ ಪ್ರತಿಭೆಗಳಿಗೆ
ಈ ಇಂತಹ ಮುಖಾಂತರ ಅವಕಾಶ
ಮಾಡಿಕೊಡಬೇಕೆಂದು.
ಈ ಸಂದರ್ಭದಲ್ಲಿ ಡಾ.ಕೆ.ಪಿ ಪುತ್ತುರಾಯ,
ಡಾ. ಸಂದಾನಂದ, ವಿಶೇಷ ಉಪನ್ಯಾಸ ಡಾ.
ಉದಯ ನಾಯ್ಕ, ಡಾ. ಎಚ್ ರಾಜಶೆಖರ
, ಮೋಹನ ಗುಂಡ್ಲೂರ, ಪ್ರಧಾನ ಕಾರ್ಯದಶರ್ಿಸಿ ಕೆ ಜೋರಾಪುರ,
ಆರ್ ಪಾಟೀಲ, ಬಸವರಾಜ
ಸಸಾಲಟ್ಟಿ, ಡಾ.ಟಿ ಸಾಂಬ್ರೇಕರ,
ವಿ ಹಡಗಿನಾಳ, ಮೀನಾಕ್ಷಿ ನೆಳಗಲಿ,ಹಾಗೂ ಉಪಸ್ಥಿತರಿದ್ದರು. ಸರ್ವಮಂಗಳಾ
ಅರಳಿಮಟ್ಟಿ ನಿರೂಪಿಸಿದರು. ಸೋಮನಿಂಗ ಮಾವಿನಕಟ್ಟಿ ವಂದಿಸಿದರು.