ಡಿಜಿಟಲ್ ಸ್ಕಿಲ್ಲಿಂಗ್ ಪ್ರಮಾಣ ಪತ್ರ ವಿತರಣೆ

ಡಿಜಿಟಲ್ ಸ್ಕಿಲ್ಲಿಂಗ್ ಪ್ರಮಾಣ ಪತ್ರ ವಿತರಣೆ Issuance of digital skilling certificates

ಲೋಕದರ್ಶನ ವರದಿ 

ಧಾರವಾಡ 15 :  ನಗರದ ಸವದತ್ತಿ ರಸ್ತೆಯಲ್ಲಿರುವ ಕೌಶಲ್ಯ ಐ.ಟಿ.ಐ ಕಾಲೇಜಿನ ವಿದ್ಯಾರ್ಥಿಗಳಿಗಾಗಿ ಅಗಸ್ತ್ಯಾ ಫೌಂಡೆಶನ್‌ನಿಂದ ಆಯೋಜಿಲಾಗಿದ್ದ 3 ದಿನಗಳ ಡಿಜಿಟಲ್ ಸ್ಕಿಲ್ಲಿಂಗ್ ಕಾರ್ಯಾಗಾರದಲ್ಲಿ ಭಾಗವಹಿಸಿದ ವಿದ್ಯಾರ್ಥಿಗಳಿಗೆ ಪ್ರಮಾಣಪತ್ರವನ್ನು ವಿತರಿಸಲಾಯಿತು. ಈ ಸಂದರ್ಭದಲ್ಲಿ ಪ್ರಾಚಾರ್ಯರಾದ ರಾಹುಲ್ ಉಪಾದ್ಯೆ, ರವಿ ದೇಸಾಯಿ, ಶ್ರೀನಾಥ ಮಡಿವಾಳರ,  ಲಿಂಗರಾಜ ಹೆಡಿಯಾಳ ಉಪಸ್ಥಿತರಿದ್ದರು.