ಶ್ರೀ ಧರ್ಮಸ್ಥಳ ಗ್ರಾಮಾಭಿವೃದ್ಧಿಯಿಂದ ಅಂಗವಿಕಲನಿಗೆ ಓಟ್ ಲೈಟ್ ವಿಲ್ ಚೇರ್ ವಿತರಣೆ

ಶ್ರೀ ಧರ್ಮಸ್ಥಳ ಗ್ರಾಮಾಭಿವೃದ್ಧಿಯಿಂದ ಅಂಗವಿಕಲನಿಗೆ ಓಟ್ ಲೈಟ್ ವಿಲ್ ಚೇರ್ ವಿತರಣೆ Sri Dharmasthala Rural Development distributes Oat Light Wheelchair to a disabled person

  ಲಕ್ಷ್ಮೇಶ್ವರ"  15: ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಮೂಲಕ ಜನಮಂಗಳ ಕಾರ್ಯಕ್ರಮದಡಿಯಲ್ಲಿ ಪೂಜ್ಯ ಡಾ. ಡಿ ವೀರೇಂದ್ರ ಹೆಗ್ಗಡ್ಡೆ ಅವರು ಮಂಜೂರು ಮಾಡಿದ ಬಡ್ನಿ ಗ್ರಾಮದ ನಡೆದಾಡಲು ಅಸಾಧ್ಯ ವಾಗಿರುವ ಅಂತಹ ರವಿ ಯಲವಗಿ ಅವರಿಗೆ ಓಟ್ ಸೈಡ್ ವೀಲ್ ಚೇರ್ ಅನ್ನು ಊರಿನ ಹಿರಿಯರಾದ ಶಿವಾನಂದಪ್ಪ ಅಗಸಿಬಾಗಿಲ ಮಾನ್ಯ ಯೋಜನಾಧಿಕಾರಿಗಳು ಹಾಗೂ ಒಕ್ಕೂಟ ಪದಾಧಿಕಾರಿಗಳು ಸಂಘದ ಸದಸ್ಯರ ಸಮ್ಮುಖದಲ್ಲಿ ವಿತರಣೆ ಮಾಡಲಾಯತು ಈ ಸಂದರ್ಭದಲ್ಲಿ ವಲಯದ ಮೇಲ್ವಿಚಾರಕರು ಸೇವಾ ಪ್ರತಿನಿಧಿಗಳು ಉಪಸ್ಥಿತರಿದ್ದರು.