ಕೊಪ್ಪಳ 29: ತಾಲೂಕಿನ ಹಾಲವರ್ತಿ ಗ್ರಾಮದ ಹಿರಿಯ ನಿವಾಸಿ ಜೆಡಿಎಸ್ ಪಕ್ಷದ ಹಿಂದುಳಿದ ವರ್ಗಗಳ ವಿಭಾಗದ ಜಿಲ್ಲಾ ಅಧ್ಯಕ್ಷರಾದ ಕರಿಯಪ್ಪ ಬೇವಿನಹಳ್ಳಿ ರವರ ನಿವಾಸದಲ್ಲಿ ಇತ್ತೀಚಿಗೆ ರಮಜಾನ್ ಪ್ರಯುಕ್ತ ಇಫ್ತಾರ್ ಕೂಟ ಏರಿ್ಡಸಲಾಗಿತ್ತು.
ಈ ಸಂದರ್ಭದಲ್ಲಿ ಕರಿಯಪ್ಪ ಬೇವಿನಹಳ್ಳಿ ಮತ್ತು ಇನ್ನೂವ 9 ಜೆಡಿಎಸ್ ಮುಖಂಡ ಮೂರ್ತ್ಯಪ್ಪ ಹಿಟ್ನಾಳ ಗಿಣಗೇರಿ ರವರು ಉಪವಾಸ ಆಚರಣೆ ಮಾಡುವ ಮುಸ್ಲಿಮರಿಗೆ ತಮ್ಮ ನಿವಾಸದಲ್ಲಿ ಹಣ್ಣು ಹಂಪಲ ವಿತರಿಸಿ ಇಫ್ತಾರ್ ಆಚರಿಸಿದ ಬಳಿಕ ಅನ್ನ ಸಂತರೆ್ಣ ನಡೆಯಿತು ಸದರಿ ಕಾರ್ಯಕ್ರಮದಲ್ಲಿ ಜೆಡಿಎಸ್ ಪಕ್ಷದ ನಾಯಕ ಸಿವಿ ಚಂದ್ರಶೇಖರ್ ಸೇರಿದಂತೆ ಪಕ್ಷದ ಕಾರ್ಯಕರ್ತರು ಮತ್ತು ಅಭಿಮಾನಿಗಳು ವಿವಿಧ ಸಂಘಟನೆಗಳ ಪದಾಧಿಕಾರಿಗಳು ಗ್ರಾಮಸ್ಥರು ಪಾಲ್ಗೊಂಡಿದ್ದರು,