ಐಟಿ ಬಿಗ್ ಬೇಟೆ: ಕ್ವಿಂಟಲ್​ಗಟ್ಟಲೇ ಬಂಗಾರ ವಶ

ಲಖನೌ: ಮೊನ್ನೆ ಮೊನ್ನೆಯಷ್ಟೇ ಹೆದ್ದಾರಿ ಕಾಂಟ್ರಾಕ್ಟರ್​ ಮನೆ, ನಿವಾಸ, ಆಫೀಸ್​ಗಳ ಮೇಲೆ ದಾಳಿ ಮಾಡಿದ್ದ ಆದಾಯ ತೆರಿಗೆ ಇಲಾಖೆ 100 ಕೆ.ಜಿ. ಚಿನ್ನ, ನೂರಾರು ಕೋಟಿ ಮೌಲ್ಯದ ಆಸ್ತಿಪಾಸ್ತಿ ಜಪ್ತಿ ಮಾಡಿತ್ತು.

ಇದೀಗ ಲಖನೌದಲ್ಲಿ ದಾಳಿ ನಡೆಸಿರುವ ಐಟಿ ಇಲಾಖೆ ಅಧಿಕಾರಿಗಳು ವಿವಿಧ ವ್ಯಾಪಾರ - ವಹಿವಾಟು ನಡೆಸುತ್ತಿದ್ದ ರಸ್ಟೋಗಿ ಆ್ಯಂಡ್ಸನ್ಸ್ಮನೆ ಹಾಗೂ ಕಚೇರಿಗಳ ಮೇಲೆ ದಾಳಿ ಮಾಡಿದೆ