ಲೋಕದರ್ಶನ ವರದಿ
ಹೊಸಪೇಟೆ 28: ಗ್ರೀನ್ ಹೊಸಪೇಟೆ ವತಿಯಿಂದ ಡಾಕರ್್ನೈಟ್ ಈವೆಂಟ್ ಸೀಜನ್-2, ಇದರಲ್ಲಿ 3 ರೌಂಡ್ ಆಡೀಶನ್ಸ್ಗಳು ಮುಗಿದಿದ್ದು ಮಿಸ್ಟರ್ ಆಂಡ್ ಮಿಸ್ ಹೊಪಸೇಟೆ 2019 ಪ್ಯಾಶನ್ ಶೋ ಕಾರ್ಯಕ್ರಮವನ್ನು ನಡೆಸುತ್ತಿದ್ದು, ಸದರಿ ಪ್ಯಾಶನ್ ಶೋ ಕಾರ್ಯಕ್ರಮಕ್ಕೆ ಸ್ಥಳಯ ಹೊಸಪೇಟೆ ನಗರ ಎಲ್ಲಾ ಕಾಲೇಜುಗಳಿಂದ ಯುವಕ, ಯುವತಿಯರು ಅಡೀಶನ್ಗಳಲ್ಲಿ ಪಾಲ್ಗೊಂಡಿದ್ದರು. ಅಡೀಶನ್ಸ್ ಪೈನಲ್ ರೌಂಡ್ನಲ್ಲಿ 20 ಜನ ಹುಡುಗಿಯರು ಮತ್ತು 25 ಜನ ಹುಡುಗರು ಆಯ್ಕೆಯಾಗಿದ್ದಾರೆ.
ಫಿನಾಲೆ ಹೊಸಪೇಟೆ ಹಂಪಿ ಇಂಟರ್ನ್ಯಾಷಿನಲ್ ಹೋಟೆಲ್ನಲ್ಲಿ ಅ.13 ರಂದು ಜರುಗಲಿದೆ.
ಕಾರ್ಯಕ್ರಮಕ್ಕೆ ಪಾಲ್ಗೊಳ್ಳಲು ಆಸಕ್ತ ಅಭ್ಯಥರ್ಿಗಳಿಗೆ ಹಾಗೂ ಯುವಕ, ಯುವತಿಯರು ಬಾಗವಹಿಸಲು ಅವಕಾಶವಿದೆ