ಎಂಬಿ ಪಾಟೀಲ ಅವರು ಸಿಎಂ ಆಗಬೇಕೆಂದು ಪವಿತ್ರ ಸ್ನಾನ

Holy bath that MB Patil should become CM

ವಿಜಯಪುರ, 25 : ಬೃಹತ್ ಮತ್ತು ಮಧ್ಯಮ ಕೈಗಾರಿಕಾ ಸಚಿವರು ಹಾಗೂ ವಿಜಯಪುರ ಜಿಲ್ಲಾ ಉಸ್ತುವಾರಿ ಸಚಿವರಾದ ಡಾ. ಎಂ ಬಿ ಪಾಟೀಲ ಅವರು ಕರ್ನಾಟಕದ ಸಿಎಂ ಆಗಬೇಕೆಂದು ಪ್ರಯಾಗರಾಜನ ಕುಂಭಮೇಳದ ತ್ರಿವೇಣಿ ಸಂಗಮದಲ್ಲಿ ಪವಿತ್ರ ಸ್ನಾನ ಮಾಡಿದ ಹಂಚಿನಾಳ ಗ್ರಾಮದ ಯುವನಾಯಕ ವಿಠ್ಠಲ ಶಿವಪ್ಪಗೋಳ ಹಾಗೂ ನೀಡೋಣಿ ಗ್ರಾಮದ ದುಂಡುರಾಜ ದನಗೊಂಡ್ ಅವರು.