ಲೋಕದರ್ಶನ ವರದಿ
ಉನ್ನತ ಶಿಕ್ಷಣದಿಂದ ಸ್ಪರ್ಧಾತ್ಮಕ ಪರೀಕ್ಷೆ ಎದುರಿಸಲು ಸಾಧ್ಯ : ವ್ಯವಸ್ಥಾಪಕ ಬಾಲಪ್ಪ
ಕಂಪ್ಲಿ 18. ವಿದ್ಯಾರ್ಥಿನಿಯರು ಉನ್ನತ ಶಿಕ್ಷಣ ಜೊತೆಗೆ ಸ್ಪರ್ಧಾತ್ಮಕ ಪರೀಕ್ಷೆಗಳು ಎದುರಿಸಿ.ಸರ್ಕಾರಿ ಹುದ್ದೆಯನ್ನು ಪಡೆಯಲು ಮುಂದಾಗಬೇಕು ಎಂದು ಬಿಡಿಸಿಸಿ ಬ್ಯಾಂಕ್ ವ್ಯವಸ್ಥಾಪಕ ಬಾಲಪ್ಪ, ಹೇಳಿದರು. ಪಟ್ಟಣದ ವಿನೂತನ ಮಹಿಳಾ ಪದವಿ ಮಹಾವಿದ್ಯಾಲಯದಿಂದ ಆಯೋಜಿಸಿದ್ದ ರಾಷ್ಟ್ರೀಯ ಸೇವಾ ಯೋಜನೆಯ ವಾರ್ಷಿಕ ವಿಶೇಷ 7ನೇ ದಿನದ ರಾಷ್ಟೀಯ ಸೇವಾ ಯೋಜನೆ ಶಿಬಿರದ ಸಮಾರೋಪ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿ ಮಹಿಳೆಯರು ಸಮಾಜದಲ್ಲಿ ಉನ್ನತ ಸ್ಥಾನ ಪಡೆಯಬೇಕಾದರೆ ಶಿಕ್ಷಣ ಅವಶ್ಯಕತೆ ತಂದೆ ತಾಯಿ ದೇವರ ಸಮಾನ ಅವರ ಮಾರ್ಗದರ್ಶನದಲ್ಲಿ ನಡೆಯಬೇಕು. ಜೀವನದಲ್ಲಿ ಗುರಿ ಛಲ ಇಟ್ಟುಕೊಂಡು ಜೀವನ ಸಾಗಿಸಿ ಸ್ವ.ಉದ್ಯೋಗ ಪಡೆಯುವ ಮೂಲಕ ಆರ್ಥಿಕ ಮತ್ತು ಶೈಕ್ಷಣಿಕವಾಗಿ ಸಬಲರಾಗಿ. ಕಾಲೇಜಿನಲ್ಲಿ ಮೂಲಭೂತ ಸೌಲಭ್ಯಗಳು ಅವಶ್ಯಕೆ ಇದ್ದರೆ ಆಡಳಿತ ಮಂಡಳಿಯವರು ಸ್ಫಂದಿಸುತ್ತಾರೆ. ನಿಮ್ಮಿಂದ ಕಾಲೇಜಿಗೆ ಹೆಸರು ಬರುಬೇಕಾದರೆ ಪರೀಕ್ಷೆಯಲ್ಲಿ ಉತ್ತಮ ಅಂಕ ಪಡೆಯುವ ಮೂಲಕ ಶೇ.100ಅರಷ್ಟು ರೀಜಲ್ಟ್ ತರಲು ಪ್ರಯತ್ನಿಸಿ. ಎನ್‌ಎಸ್‌ಎಸ್ ಶಿಬಿರ ಭಾಗವಹಿಸಿ ಸಮಾಜ ಮುಖಿಯಾಗಿ ಕೆಲಸ ಮಾಡಿದ್ದಿರೀ. ಮಹಿಳಾ ಕಾಲೇಜು ವಿದ್ಯಾರ್ಥಿನಿಯರಿಗೆ ವಿದ್ಯಾಭ್ಯಾಸ ಮಾಡಲ್ಲಿಕೆ ನುರಿತ ಉಪಾನ್ಯಾಸಕರು ಜೊತೆಗೆ ಭದ್ರತೆ ಇದೆ ಕಾಲೇಜಿನಲ್ಲಿ ವಿದ್ಯಾಭ್ಯಾಸ ಮಾಡುತ್ತಿರುವ. ವಿದ್ಯಾರ್ಥಿನಿಯರು ನಿಮ್ಮ ಊರಲ್ಲಿ ಪಾಲಕರು ಗಮನಕ್ಕೆ ತಂದು ಕಾಲೇಜಿನಲ್ಲಿ ದಾಖಲಾತಿ ಮಾಡಸಿಲ್ಲಿಕೇ ಪ್ರಯತ್ನಿಸಿ 7ದಿನ ಶಿಬಿರದಲ್ಲಿ ಯಶ್ವಸಿಯಾಗಿ ನೆಡೆಸಿ ಕೊಟ್ಟಿದ್ದಕೆ ವಿದ್ಯಾರ್ಥಿನಿಯರಿಗೆ ಮತ್ತು ಪಾಲಕರಿಗೆ ಅಭಿನಂದನೆಗಳು ವಿ.ವಿ.ಎಸ್.ಎಸ್.ಟ್ರಸ್ಟ್‌ಅಧ್ಯಕ್ಷೆ.ರಾಜಮ್ಮ.ಶಿಬಿರದ.ಅಧ್ಯಕ್ಷತೆವಹಿಸಿ.ಮಾತನಾಡಿದರುವಿವಿಎಸ್ ಟ್ರಸ್ಟ್ ಕಾರ್ಯದರ್ಶಿ ಪ್ರಕಾಶ ಜಿ.ನಾಯಕ. ಯೋಗ ಶಿಬಿರಾರ್ಥಿಗಳಾದ.ಕೆ.ನಾಗಪ್ಪ ವಿರುಪಾಕ್ಷೀ ಎನ್.ಎಸ್ ಎಸ್ ಶಿಬಿರ ಅಧಿಕಾರಿ ಡಾ.ವಿಜಯಶಂಕರ ಪ್ರಾಚಾರ್ಯರಾದ ಮದ್ದಾನಪ್ಪ ಬಿಡನಾಳ ಪಿಯು ಕಾಲೇಜು ಪ್ರಾಚಾರ್ಯ ಮಹಾಭಲೇಶ್ವರ, ಉಪನ್ಯಾಸಕಿ ಸುನೀತಾ, ಲಕ್ಷ್ಮಣನಾಯಕ ಉಮಾ ಮಹೇಶ್ವರಿ, ಮಲ್ಲಿಕಾರ್ಜುನ, ಮೇಘರಾಜ,ನಿರಂಜನಕುಮಾರ ತಿರುಪತಿ, ಗೋಪಾಲ, ರಾಮಪ್ಪ, ಜಡೆಪ್ಪ,ಸುಕನ್ಯ,ಸೇರಿದಂತೆ 100 ಕ್ಕೂ ಹೆಚ್ಚು ವಿದ್ಯಾರ್ಥಿನಿಯರು.ಪಾಲ್ಗೊಂಡಿದ್ದರು. ಏ01: ರಾಷ್ಟೀಯ ಸೇವಾ ಯೋಜನೆ ಶಿಬಿರದ ಸಮಾರೋಪ ಸಮಾರಂಭವನ್ನು ಬಾಲಪ್ಪ ಉದ್ಘಾಟಿಸಿದರು.